ಜಿಲ್ಲಾ ಮಟ್ಟದ ಯೋಗ: ಕೊಂಬೆಟ್ಟು ಶಾಲೆ ವಿದ್ಯಾರ್ಥಿ ಧನ್ವಿತ್ ಗೆ ಬೆಳ್ಳಿ ಪದಕ

0

ಪುತ್ತೂರು: ಜಿಲ್ಲಾ ಮಟ್ಟದ ಯೋಗ ಸ್ಪರ್ಧೆಯ ರಿದಮಿಕ್ ವಿಭಾಗದಲ್ಲಿ ಕೊಂಬೆಟ್ಟು ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ 8ನೇ ತರಗತಿಯ ವಿದ್ಯಾರ್ಥಿ ಧನ್ವಿತ್ ದ್ವಿತೀಯ ಸ್ಥಾನ ಗಳಿಸಿರುತ್ತಾರೆ.


ಕರ್ನಾಟಕ ಸರ್ಕಾರ, ಶಾಲಾ ಶಿಕ್ಷಣ ಇಲಾಖೆ, ಮಂಗಳೂರು ಮತ್ತು ಬ್ಲಾಸಂ ಆಂಗ್ಲ ಮಾಧ್ಯ ಶಾಲೆ ಬೆಳುವಾಯಿ ಮೂಡಬಿದಿರೆಯಲ್ಲಿ ಸೆ.೩೦ರಂದು ಯೋಗ ಸ್ಪರ್ಧೆ ನಡೆದಿದೆ ಎಂದು ಉಪಪ್ರಾಂಶುಪಾಲ ವಸಂತ ಮೂಲ್ಯ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಧನ್ವಿತ್ ಅವರು ವೀರಮಂಗಲ ಕುಕ್ಕುತ್ತಡಿ ದಿ.ಪೂವಪ್ಪ ಗೌಡ ಮತ್ತು ವಾರಿಜ ದಂಪತಿ ಪುತ್ರ.

LEAVE A REPLY

Please enter your comment!
Please enter your name here