ಪ್ರಪ್ರಥಮ ಬಾರಿಗೆ ಪುತ್ತೂರಿನಲ್ಲಿ ಸುರೇಶ್ ಶೆಟ್ಟಿ ಇವೆಂಟ್ ಆಂಡ್ ಮ್ಯಾನೇಜ್ಮೆಂಟ್ ಕಡೆಯಿಂದ ಜಿ.ಎಲ್. ವನ್ ಮಾಲ್ ನಲ್ಲಿ ಪರ್ಲ್ ಸಿಟಿ ದಾಂಡಿಯಾ ನೃತ್ಯ

0

ಪುತ್ತೂರು: ಸುರೇಶ್ ಶೆಟ್ಟಿ ಇವೆಂಟ್ ಆಂಡ್ ಮ್ಯಾನೇಜ್ಮೆಂಟ್ ಕಡೆಯಿಂದ ಇಲ್ಲಿನ ಪ್ರತಿಷ್ಠಿತ ಜಿ.ಎಲ್.ವನ್ ಮಾಲ್ ನಲ್ಲಿ ಪರ್ಲ್ ಸಿಟಿ ದಾಂಡಿಯಾ ನೈಟ್ ಕಾರ್ಯಕ್ರಮ ಇದೇ ಪ್ರಪ್ರಥಮ ಬಾರಿಗೆಂಬಂತೆ ಪುತ್ತೂರಿನಲ್ಲಿ ನಡೆದು ಜನಮೆಚ್ಚುಗೆಗೆ ಪಾತ್ರವಾಯಿತು.
ಈ ದಾಂಡಿಯಾ ನೃತ್ಯ ಕಾರ್ಯಕ್ರಮದಲ್ಲಿ ಧೋಲ್, ಸುಡುಮದ್ದು, ಡಿಜೆ, ಸ್ಟಾಲ್ ಗಳು ಮತ್ತು ಗಾರ್ಭ ನೃತ್ಯ ಪ್ರದರ್ಶನ ಇನ್ನಷ್ಟು ಕಳೆ ತಂದಿತು. ಬೆಸ್ಟ್ ಡ್ರೆಸ್ಸಸ್ ಗಳಿಗೆ ಮತ್ತು ಬೆಸ್ಟ್ ಡ್ಯಾನ್ಸರ್ ಗಳಿಗೆ ಗಿಫ್ಟ್ ಹ್ಯಾಂಪರ್ ಸಹ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.

LEAVE A REPLY

Please enter your comment!
Please enter your name here