ವಿಧಾನ ಪರಿಷತ್ ಉಪಚುನಾವಣೆ- ನಗರಸಭೆ ಬಿಜೆಪಿ ಸದಸ್ಯರಿಂದ ಮತದಾನ

0

ಪುತ್ತೂರು: ವಿಧಾನ ಪರಿಷತ್ ನ ತೆರವುಗೊಂಡ ಸ್ಥಾನಕ್ಕೆ ಅ.21ರಂದು ಉಪಚುನಾವಣೆ ನಡೆಯುತ್ತಿದ್ದು, ನಗರಸಭೆ ಬಿಜೆಪಿ ಬೆಂಬಲಿತ ಸದಸ್ಯರು ಜೊತೆಯಾಗಿ ಮತಗಟ್ಟೆಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.


LEAVE A REPLY

Please enter your comment!
Please enter your name here