ಪುತ್ತೂರು: ವಿಧಾನ ಪರಿಷತ್ ಉಪ ಚುನಾವಣೆಗೆ ಉಪ್ಪಿನಂಗಡಿ ಗ್ರಾಮ ಪಂಚಾಯತ್‌ನಲ್ಲಿ ಎಸ್‌ಡಿಪಿಐ ಬೆಂಬಲಿತ ಗ್ರಾ.ಪಂ ಸದಸ್ಯರಾದ ರಶೀದ್ ಮಠ, ಮೈಸಿದಿ ಪೆರಿಯಡ್ಕ, ಸೌಧಾ ಮುಸ್ತಫಾ, ನೆಬೀಸಾ ಇಲ್ಯಾಸ್ ಮತದಾನ ಮಾಡಿದರು.