ಅರಿಯಡ್ಕ ಗ್ರಾಮದ ಕುತ್ಯಾಡಿ ದಿನೇಶ್ ರೈ ಮತ್ತು ಶಶಿಕಲಾ ಡಿ ರೈ ಯವರ ಪುತ್ರಿ ಶ್ರೀನಿಧಿ ರೈ ಹಾಗೂ ಉಪ್ಪಿನಂಗಡಿ ಗ್ರಾಮದ ನೂಜಿ ಪಾದಳ ದಿ.ವಿಶ್ವನಾಥ ಶೆಟ್ಟಿ ಮತ್ತು ಉಷಾ ವಿ ಶೆಟ್ಟಿ ಯವರ ಪುತ್ರ ಸುಧೀರ್ ಶೆಟ್ಟಿ ಯವರ ನಿಶ್ಚಿತಾರ್ಥ ದರ್ಬೆ ಪುತ್ತೂರು ಹೊಟೇಲ್ ಅಶ್ವಿನಿಯಲ್ಲಿ ನ.10 ರಂದು ನಡೆಯಿತು.