ಅತ್ಯುತ್ತಮ ದರದಲ್ಲಿ ಪಾದರಕ್ಷೆಗಳನ್ನು ಖರೀದಿಸಬೇಕೆಂದಿದ್ದೀರಾ..???

0

ಹಾಗದರೇ…. ತಮ್ಮಿಷ್ಟದ ವಿವಿಧ ಶೈಲಿಯ ಪಾದರಕ್ಷೆಗಳೆಲ್ಲ ಅತೀ ಕಡಿಮೆ ದರದಲ್ಲಿ ಇದೀಗ ಪುತ್ತೂರಿನಲ್ಲಿ…!

ಅರುಣಾ ಕಲಾ ಮಂದಿರದಲ್ಲಿ ಪ್ರಾರಂಭಗೊಂಡಿದೆ ಹೊಸ ಟಿಪ್ -ಟಾಪ್ ಚಪ್ಪಲ್ ಮತ್ತು ಶೂ ಬಜಾರ್ ಮಳಿಗೆ…

ರೂಪಾಯಿ 99ರಿಂದ 499 ಬೆಲೆಯಲ್ಲಿ ಲಭ್ಯವಿದೆ ಬಗೆ-ಬಗೆಯ ಪಾದರಕ್ಷೆಗಳು…

ಪುತ್ತೂರು: ಪುಟ್ -ಪುಟಾಣಿ ಮಕ್ಕಳಿಂದ ಹಿಡಿದು ಯುವಕ -ಯುವತಿಯರ, ಮಹಿಳೆಯರ ಹಾಗೂ ಪುರುಷರ ಮನಸೂರೆಗೊಳ್ಳುವಂಥಹ, ಹಲವೂ ಬಗೆಯ, ವಿನೂತನ ಶೈಲಿಯ ಪಾದರಕ್ಷೆಗಳು ಮತ್ತು ಶೂ ಇವೆಲ್ಲವೂ ಅತೀ ಕಡಿಮೆ ಬೆಲೆಯಲ್ಲಿ ನೀಡುತ್ತಿರುವಂತಹ ಜೊತೆಗೆ ಎಲ್ಲಾ ವರ್ಗದ ಜನತೆಯ ಅಚ್ಚುಮೆಚ್ಚಿನ ಶಾಪಿಂಗ್ ಮಳಿಗೆಯೆಂದು ಪ್ರಸಿದ್ಧಿ ಪಡೆದಿರುವ ಟಿಪ್-ಟಾಪ್ ಚಪ್ಪಲ್ ಮತ್ತು ಶೂ ಬಜಾರ್ ಇದೀಗ ಪುತ್ತೂರಿಗೆ ಲಗ್ಗೆ ಇಟ್ಟಿದೆ.

ಇಲ್ಲಿನ ಮುಖ್ಯರಸ್ತೆ ಅರುಣಾ ಕಲಾಮಂದಿರ ಸಭಾಭವನದಲ್ಲಿ ಪ್ರಾರಂಭಗೊಂಡಿರುವಂಥ ಪಾದರಕ್ಷೆಗಳ ಮಾರಾಟ ಮಳಿಗೆಯೂ ಕೆಲ ದಿನಗಳ ಕಾಲ ಶಾಪಿಂಗ್ ಪ್ರಿಯರನ್ನು ಆಕರ್ಷಿಸಲಿದ್ದು, ಎಲ್ಲ ವರ್ಗದ ಜನರನ್ನು ಸೆಳೆಯಲು ಸಿದ್ಧಗೊಂಡಿದೆ ಶೂ ಬಜಾರ್.

ಮಳಿಗೆಯಲ್ಲಿ ಫ್ಯಾನ್ಸಿ ಪಾದರಕ್ಷೆಗಳು , ಮಕ್ಕಳ ಪಾದರಕ್ಷೆಗಳು , ಪುರುಷರ ಚಪ್ಪಲ್ ಹಾಗೂ ಶೂ ಗಳು ಸಿಗಲಿದ್ದು, ರೂಪಾಯಿ 99ರಿಂದ ಪ್ರಾರಂಭಗೊಂಡು, ರೂ.499 ವರೆಗಿನ ದರದಲ್ಲಿ ಮೇಲಿನ ಎಲ್ಲಾ ರೀತಿಯ ಪಾದರಕ್ಷೆ ಉತ್ಪನ್ನಗಳೂ ಲಭ್ಯ. ಪುತ್ತೂರಿನ ಜನತೆಗೆ ಅತ್ಯುತ್ತಮ ಶಾಪಿಂಗ್ ಅನುಭವವನ್ನೂ ಸಂಭ್ರಮಿಸೋ ಅವಕಾಶವನ್ನು ಮಳಿಗೆ ನೀಡಿದ್ದು, ಶಾಪಿಂಗ್ ಪ್ರಿಯರು ಈ ಕೊಡುಗೆಯ ಲಾಭವನ್ನೂ ಪಡೆದುಕೊಳ್ಳಬಹುದೆಂದು ಆಯೋಜರು ತಿಳಿಸಿದ್ದಾರೆ.

  • ಅರುಣಾ ಕಲಾ ಮಂದಿರದಲ್ಲಿ ಪ್ರಾರಂಭಗೊಂಡಿರುವ ಮೇಳ…
  • ಮಕ್ಕಳಿಂದ , ಯುವ ಜನತೆಯ ಸಹಿತ ಹಿರಿಯರ ವರೆಗಿನ ಎಲ್ಲಾ ಬಗೆಯ ಪಾದರಕ್ಷೆಗಳು ರೂ.99/- ರಿಂದ 499/- ಕೆಲವೇ ದಿನಗಳವರೆಗೆ ಇರಲಿರುವ ಪಾದರಕ್ಷೆಗಳ ಮೇಳ.

LEAVE A REPLY

Please enter your comment!
Please enter your name here