ಕುಳ ಮೋನಪ್ಪ ಗೌಡ ನಿಧನ

0

ವಿಟ್ಲ: ಕುಳ ಗ್ರಾಮದ ಪೆಲತ್ತಂಜ ದಿ. ದೇರಣ್ಣ ಗೌಡರವರ ಪುತ್ರ ಮೋನಪ್ಪ ಗೌಡ(50 ವ.)ರವರು ಅಲ್ಪ ಕಾಲದ ಅಸೌಖ್ಯದಿಂದಾಗಿ ನ.30ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ವೃತ್ತಿಯಲ್ಲಿ ಗ್ಯಾಸ್ ಎಜೆನ್ಸಿಯಲ್ಲಿ ವಾಹನ ಚಾಲಕರಾಗಿದ್ದು, ಅಳಕೆಮಜಲು ಅಶೋಕನಗರ ಶ್ರೀ ಶಾರದಾಂಬ ಭಜನಾಮಂದಿರದ ಸಕ್ರೀಯ ಕಾರ್ಯಕರ್ತರಾಗಿದ್ದರು‌.
ಮೃತರು ಪತ್ನಿ ಕವಿತ, ಪುತ್ರ ಕೌಶಿಕ್, ಪುತ್ರಿ ವೀಕ್ಷರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here