ಪುತ್ತೂರು: ನಗರದ ಎಪಿಎಂಸಿ ರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ಕೃಷಿ ಉಪಕರಣಗಳ ಮತ್ತು ಮೆಷಿನ್ ಟೂಲ್ ಗಳ ಪ್ರತಿಷ್ಠಿತ ಮಾರಾಟ ಸಂಸ್ಥೆ ಸಾಯ ಎಂಟರ್ ಪ್ರೈಸಸ್ ನಲ್ಲಿ 2025ರ ನೂತನ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಡಿ.6ರಂದು ನಡೆಯಿತು.
ನೂತನ ವರ್ಷಾಂತ್ಯದ ವರೆಗಿನ ಸಕಲ ಮಾಹಿತಿಯನ್ನೊಳಗೊಂಡ ಕ್ಯಾಲೆಂಡರನ್ನು ಸಂಸ್ಥೆಯ ಮಾಲಕ ಸಾಯ ಗೋವಿಂದ ಪ್ರಕಾಶ್ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಶ್ರೀಮತಿ ಸಂಧ್ಯಾ ಸಾಯ, ಪ್ರಜ್ವಲ್ ಸಾಯಾ ಸೇರಿದಂತೆ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.