ಪುತ್ತೂರು: ರಿಫಾಯಿಯಾ ದಫ್ ಕಮಿಟಿ ಚಾಪಳ್ಳ ಸವಣೂರು ಇದರ ಅಧ್ಯಕ್ಷರಾಗಿ ಕೆ.ಎಂ ಮಹಮ್ಮದ್, ಪ್ರ.ಕಾರ್ಯದರ್ಶಿಯಾಗಿ ಎಂ.ಕೆ ಅಶ್ರಫ್ ಹಾಗೂ ಕೋಶಾಧಿಕಾರಿಯಾಗಿ ಆದಂ ಅರಿಗಮಜಲ್ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ರಝಾಕ್ ಚಾಪಳ್ಳ ಹಾಗೂ ಜೊತೆ ಕಾರ್ಯದರ್ಶಿಯಾಗಿ ಯಾಕೂಬ್ ಕಣಿಮಜಲ್ ಆಯ್ಕೆಯಾದರು.
ಸಮಿತಿ ಸದಸ್ಯರುಗಳಾಗಿ ಹಂಝ ಅತ್ತಿಕೆರೆ, ಎಸ್.ಇ ಅಬ್ದುಲ್ಲ, ಮಜೀದ್ ಸೋಂಪಾಡಿ, ಉಮ್ಮರ್ ಜನತಾ ಸೋಂಪಾಡಿ, ಅಬ್ದುಲ್ಲ ಎಂ.ಎಚ್, ಅಶ್ರಫ್ ಜನತಾ ನಗರ, ಅಝೀಝ್ ಕುರ್ತಳ, ಶಹೀರ್ ರೋಯಲ್, ಇಕ್ಬಾಲ್ ಕೆನರಾ, ಇಸ್ಮಾಯಿಲ್ ಸೋಂಪಾಡಿ, ಮಹಮ್ಮದ್ ಅಗರಿ, ಬಿ.ಎಂ ಅಶ್ರಫ್, ಯಾಕೂಬ್ ದಾರಿಮಿ, ರಫೀಕ್ ಸೋಂಪಾಡಿ ಆಯ್ಕೆಯಾದರು.