ಪಡುಮಲೆ ನಿವಾಸಿ ಭಾಸ್ಕರ ರಾವ್ ನಿಧನ

0

ಬಡಗನ್ನೂರು:ಬಡಗನ್ನೂರು ಗ್ರಾಮದ ಪಡುಮಲೆ ನಿವಾಸಿ ಭಾಸ್ಕರ ರಾವ್ (63 ವ) ಅಲ್ಪಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ಡಿ.7 ರಂದು ನಿಧನ ಹೊಂದಿದರು. 

 ಮೃತರು ಪಡುಮಲೆಯ ಕೂವೆ ಶಾಸ್ತಾರ ಶ್ರೀ ವಿಷ್ಣುಮೂರ್ತಿ ದೇವಳದಲ್ಲಿ ಸುಮಾರು 35 ವರುಷಗಳ ಸುಧೀರ್ಘ ಅವಧಿಯಲ್ಲಿ ದೇವರ ಮತ್ತು ದೈವಗಳ ಸೇವೆ ಸಲ್ಲಿಸಿ, ಇತ್ತೀಚೆಗೆ ಸ್ವಯಂನಿವೃತ್ತಿ ಪಡೆದಿದ್ದರು.

ಮೃತರು  ಪತ್ನಿ ಶಾಂತಾ ಕುಮಾರಿ, ಪುತ್ರ ಮನೋಜ್ ಕುಮಾರ್ ಹಾಗೂ , ಇಬ್ಬರು ಸಹೋದರರು, ಇಬ್ಬರು ಸಹೋದರಿಯರು ಮತ್ತು ಕುಟುಂಬಸ್ಥರನ್ನು ಹಾಗೂ ಅಪಾರ ಬಂಧುಮಿತ್ರರನ್ನು  ಅಗಲಿದ್ದಾರೆ. 

LEAVE A REPLY

Please enter your comment!
Please enter your name here