ಕರುನಾಡ ಭೂಷಣ ರಾಷ್ಟ್ರೀಯ ಪ್ರಶಸ್ತಿಗೆ ಧನ್ವಿ ಜೆ ರೈ ಆಯ್ಕೆ

0

ಪುತ್ತೂರು: ನಾಟ್ಯ ಮಯೂರಿ ನೃತ್ಯ ಟ್ರಸ್ಟ್ ವಿರಾಜಪೇಟೆ ಇವರು ನಾಡಿಗಾಗಿ, ನಾಡಿನ ಏಳಿಗೆಗಾಗಿ ಗಣನೀಯ ಸೇವೆ ಸಲ್ಲಿಸಿದ ಸಾಧಕ ಗಣ್ಯರಿಗೆ ಕರುನಾಡ ಭೂಷಣ ಪ್ರಶಸ್ತಿ ನೀಡುತ್ತಿದ್ದು, ಕ್ರೀಡಾಕ್ಷೇತ್ರ ಹಾಗೂ ಚಿತ್ರಕಲೆಯ ಸಾಧನೆಗಾಗಿ ಧನ್ವಿ ಜೆ ರೈ ಯವರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ನಿಪ್ಟ್ ಕಾಲೇಜ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಧನ್ವಿ ಜೆ ರೈಯವರು ಎನ್.ಜೆ ರೈ ಮತ್ತು ಮಲ್ಲಿಕಾ ಜೆ ರೈಯವರ ಪುತ್ರಿಯಾಗಿದ್ದಾರೆ.

LEAVE A REPLY

Please enter your comment!
Please enter your name here