ಪುತ್ತೂರು: ಮಂಗಳೂರು ಅಲ್ ಮದೀನಾ ಮಂಜನಾಡಿಯಲ್ಲಿ ಡಿ.8ರಂದು ನಡೆದ ಸುನ್ನೀ ಜಂಈಯತುಲ್ ಮುಅಲ್ಲೀಮೀನ್ ನ ರಾಜ್ಯ ಪ್ರತಿಭಾ ಸಂಗಮದ ‘ಹೈಗ್ ಝೋನ್’ ವಿಭಾಗದ ಅರಬಿಕ್ ಹಾಡು ಸ್ಪರ್ಧೆಯಲ್ಲಿ ಮೈದಾನಿಮೂಲೆ ಹಯಾತುಲ್ ಇಸ್ಲಾಂ ಮದ್ರಸ ವಿದ್ಯಾರ್ಥಿ ಮುಹಮ್ಮದ್ ರಾಶಿದ್ ಪರ್ಪುಂಜ ಇವರು ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ಇವರು ಪರ್ಪುಂಜ ಅಲ್ ಹಾಜ್ ಅಬೂನಜ ಉಸ್ತಾದ್ ಮತ್ತು ಫಾತಿಮತ್ ಝೊಹರಾ ದಂಪತಿಗಳ ಪುತ್ರ.