ನಿವೃತ್ತ ತಹಶೀಲ್ದಾರ್ ಲಿಂಗಪ್ಪ ಗೌಡರ ಶ್ರದ್ದಾಂಜಲಿ ಸಭೆ

0

ಪುತ್ತೂರು:ನಿವೃತ್ತ ತಹಶೀಲ್ದಾರ್ ಲಿಂಗಪ್ಪ ಗೌಡ ಮೂರ್ಜೆ ಅವರ ಶ್ರದ್ದಾಂಜಲಿ ಕಾರ್ಯಕ್ರಮ ಡಿ.17ರಂದು ಪುತ್ತೂರು ಪಡೀಲ್ ಟ್ರಿನಿಟಿ ಹಾಲ್‌ನಲ್ಲಿ ನಡೆಯಿತು.


ಲಿಂಗಪ್ಪ ಗೌಡ ಅವರ ಪತ್ನಿ ಗೀತಾ ಸಿ.ವೈ, ಪುತ್ರರು, ಸೊಸೆಯಂದಿರು, ಸಂಬಂಧಿಕರು, ಮೊಮ್ಮಕ್ಕಳು, ಆಪ್ತ ಬಳಗದವರು ಈ ಸಂದರ್ಭ ಮೃತ ಆತ್ಮಕ್ಕೆ ಚಿರಶಾಂತಿ ಕೋರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

LEAVE A REPLY

Please enter your comment!
Please enter your name here