ಅಧಿಕಾರಿಗಳ ಕಾರ್ಯಕ್ರಮ (23-12-2024)

0

ದ. ಕ. ಜಿಲ್ಲಾಧಿಕಾರಿ: ಕಛೇರಿ ಕಾರ‍್ಯ
ಜಿ.ಪಂ. ಸಿ.ಇ.ಒ: ಕಛೇರಿ ಕಾರ‍್ಯ
ಪುತ್ತೂರು ಎಸಿ: ಮಂಗಳೂರು
ಡಿ.ಎಚ್.ಒ: ಮಂಗಳೂರು ಕೆಡಿಪಿ ಸಭೆಯಲ್ಲಿ ಭಾಗಿ
ತಹಶೀಲ್ದಾರ್ ಪುತ್ತೂರು: ಮಂಗಳೂರು ಕೆಡಿಪಿ ಸಭೆಯಲ್ಲಿ ಭಾಗಿ
ತಹಶೀಲ್ದಾರ್ ಕಡಬ: ಕಛೇರಿ ಕಾರ‍್ಯ
ತಾ.ಪಂ.ಇ.ಓ ಪುತ್ತೂರು: ಪುತ್ತೂರು
ತಾ. ಪಂ. ಇ.ಓ ಕಡಬ: ಪುತ್ತೂರು
ಬಿ.ಇ.ಓ.: ಕಡಬ
ಸಿ.ಡಿ.ಪಿ.ಓ: ಕರೆ ಸ್ವೀಕರಿಸುತ್ತಿಲ್ಲ
ಟಿ.ಎಚ್.ಒ: ಕರೆ ಸ್ವೀಕರಿಸುತ್ತಿಲ್ಲ
ನಗರ ಸಭಾ ಪೌರಾಯುಕ್ತರು: ಮಂಗಳೂರು ಕೆಡಿಪಿ ಸಭೆಯಲ್ಲಿ ಭಾಗಿ
ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ: ಮಂಗಳೂರು
ಸಮಾಜ ಕಲ್ಯಾಣಾಧಿಕಾರಿ: ಕಛೇರಿ ಕಾರ‍್ಯ
ಮೆಸ್ಕಾಂ ಇಇ: ಮಂಗಳೂರು ಕೆಡಿಪಿ ಸಭೆಯಲ್ಲಿ ಭಾಗಿ
ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ: ಕರೆ ಸ್ವೀಕರಿಸುತ್ತಿಲ್ಲ
ಸಹಾಯಕ ಕೃಷಿ ನಿರ್ದೇಶಕರು: ಕಡಬ
ತೋಟಗಾರಿಕಾ ಇಲಾಖಾ ಸಹಾಯಕ ನಿರ್ದೇಶಕರು: ಕರೆ ಸ್ವೀಕರಿಸುತ್ತಿಲ್ಲ
ಜಿ.ಪಂ. ಇಂಜಿನಿಯರಿಂಗ್ ಇಲಾಖಾ ಸಹಾಯಕ ಕಾರ‍್ಯನಿರ್ವಾಹಕ ಇಂಜಿನಿಯರ್: ಕರೆ ಸ್ವೀಕರಿಸುತ್ತಿಲ್ಲ
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಉಪವಿಭಾಗ ಪುತ್ತೂರು: ಪುತ್ತೂರು
ಪಿಡಬ್ಲ್ಯುಡಿ ಇ.ಇ: ಕರೆ ಸ್ವೀಕರಿಸುತ್ತಿಲ್ಲ
ಪಶುಸಂಗೋಪನಾ ಇಲಾಖಾ ಸಹಾಯಕ ನಿರ್ದೇಶಕರು: ಕಛೇರಿ ಕಾರ‍್ಯ
ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ: ಕರೆ ಸ್ವೀಕರಿಸುತ್ತಿಲ್ಲ
ಹಿರಿಯ ಉಪನೋಂದಣಾಧಿಕಾರಿ: ಕಛೇರಿ ಕಾರ‍್ಯ
ಎಪಿಎಂಸಿ ಕಾರ‍್ಯದರ್ಶಿ: ಕಛೇರಿ ಕಾರ‍್ಯ
ಸಹಕಾರ ಸಂಘಗಳ ಸಹಾಯಕ ಉಪನಿಬಂಧಕರು: ವ್ಯಾಜ್ಯಗಳ ವಿಚಾರಣೆ ನಡೆಸಿ, ಕಛೇರಿ ಕೆಲಸ ನಿರ್ವಹಿಸುವುದು
ಉಪ್ಪಿನಂಗಡಿ ಉಪತಹಶೀಲ್ದಾರ್: ಕಛೇರಿ ಕಾರ‍್ಯ
ಆರ್.ಐ ಪುತ್ತೂರು ಕಂದಾಯ ನಿರೀಕ್ಷಕರು: ಕರೆ ಸ್ವೀಕರಿಸುತ್ತಿಲ್ಲ
ಆರ್. ಐ ಉಪ್ಪಿನಂಗಡಿ: ಕರೆ ಸ್ವೀಕರಿಸುತ್ತಿಲ್ಲ
ಆರ್.ಐ ಕಡಬ: ಕರೆ ಸ್ವೀಕರಿಸುತ್ತಿಲ್ಲ
ವಿಟ್ಲ ಉಪತಹಶೀಲ್ದಾರ್: ತಾ. ಕಛೇರಿ


ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ
ಕೆಯ್ಯೂರು, ನೆಟ್ಲ ಮಡ್ನೂರು, ನರಿಮೊಗರು, ಬೆಳಂದೂರು, ಬಡಗನ್ನೂರು, ಸುಬ್ರಹ್ಮಣ್ಯ, ಬಳ್ಪ, ಕೊಂಬಾರು, ಕೆದಿಲ, ಮರ್ದಾಳ, ಕೊಣಾಜೆ-ಕಡ್ಯ, ಒಳಮೊಗ್ರು, ನೂಜಿಬಾಳ್ತಿಲ, ಪೆರಾಬೆ, ಆರ್ಯಾಪು, ೩೪ನೇ ನೆಕ್ಕಿಲಾಡಿ, ನಿಡ್ಪಳ್ಳಿ, ಬಲ್ನಾಡು, ಕುಟ್ರುಪ್ಪಾಡಿ: ಕಛೇರಿ ಕಾರ‍್ಯ
ಕೆದಂಬಾಡಿ, ಮುಂಡೂರು: ಕರೆ ಸ್ವೀಕರಿಸುತ್ತಿಲ್ಲ
ಕಾಣಿಯೂರು, ಬಳ್ಪ: ಕಾಣಿಯೂರು
ಇಡ್ಕಿದು, ಕೇಪು: ಕರೆ ಸ್ವೀಕರಿಸುತ್ತಿಲ್ಲ
ಐತ್ತೂರು, ಆಲಂಕಾರು: ಕರೆ ಸ್ವೀಕರಿಸುತ್ತಿಲ್ಲ
ಕರೋಪಾಡಿ, ಪುಣಚ: ಪುಣಚ
ಕೊಳ್ತಿಗೆ, ಅರಿಯಡ್ಕ: ಕರೆ ಸ್ವೀಕರಿಸುತ್ತಿಲ್ಲ
ಸವಣೂರು, ಕೊಯಿಲ: ಸವಣೂರು
ರಾಮಕುಂಜ, ನೆಲ್ಯಾಡಿ: ನೆಲ್ಯಾಡಿ
ಕೌಕ್ರಾಡಿ, ಶಿರಾಡಿ: ರಜೆ
ಉಪ್ಪಿನಂಗಡಿ, ಕೋಡಿಂಬಾಡಿ: ತಾ. ಪಂಚಾಯತ್
ಹಿರೇಬಂಡಾಡಿ, ಬೆಟ್ಟಂಪಾಡಿ, ಕುಡಿಪ್ಪಾಡಿ, ನೆಟ್ಟಣಿಗೆ ಮುಡ್ನೂರು, ಅನಂತಾಡಿ, ಬಿಳಿನೆಲೆ, ಗೋಳಿತೊಟ್ಟು, ವಿಟ್ಲಪಡ್ನೂರು, ಎಡಮಂಗಲ, ಪಾಣಾಜೆ, ವಿಟ್ಲಮುಡ್ನೂರು, ಬನ್ನೂರು, ಬಜತ್ತೂರು, ಕಬಕ: ಕರೆ ಸ್ವೀಕರಿಸುತ್ತಿಲ್ಲ
ಪೆರುವಾಯಿ, ಕನ್ಯಾನ: ಕರೆಗೆ ಸಿಗುತ್ತಿಲ್ಲ


ಗ್ರಾಮ ಆಡಳಿತಾಧಿಕಾರಿ
ಇರ್ದೆ, ಬೆಟ್ಟಂಪಾಡಿ, ಕೊಳ್ತಿಗೆ: ಕರೆ ಸ್ವೀಕರಿಸುತ್ತಿಲ್ಲ
ಕೆದಂಬಾಡಿ, ಕೆಮ್ಮಿಂಜೆ: ಕರೆ ಸ್ವೀಕರಿಸುತ್ತಿಲ್ಲ
ಸರ್ವೆ, ಕೆಯ್ಯೂರು, ಮುಂಡೂರು: ಮುಂಡೂರು
ನೆ.ಮುಡ್ನೂರು, ಪಡುವನ್ನೂರು: ಕರೆ ಸ್ವೀಕರಿಸುತ್ತಿಲ್ಲ
ಪಾಣಾಜೆ, ನಿಡ್ಪಳ್ಳಿ: ಕರೆ ಸ್ವೀಕರಿಸುತ್ತಿಲ್ಲ
ಅರಿಯಡ್ಕ, ಮಾಡ್ನೂರು: ಕರೆ ಸ್ವೀಕರಿಸುತ್ತಿಲ್ಲ
ಪುತ್ತೂರು ಕಸಬಾ, ಬಡಗನ್ನೂರು: ಕರೆ ಸ್ವೀಕರಿಸುತ್ತಿಲ್ಲ
ನರಿಮೊಗ್ರು, ಶಾಂತಿಗೋಡು, ಒಳಮೊಗ್ರು: ಕರೆ ಸ್ವೀಕರಿಸುತ್ತಿಲ್ಲ
ಆರ್ಯಾಪು, ಬಲ್ನಾಡು: ಬಲ್ನಾಡು
ಉಪ್ಪಿನಂಗಡಿ: ಕರೆಗೆ ಸಿಗುತ್ತಿಲ್ಲ
ಬಜತ್ತೂರು, ಹಿರೇಬಂಡಾಡಿ: ಬಜತ್ತೂರು
34ನೇ ನೆಕ್ಕಿಲಾಡಿ, ಕುಡಿಪ್ಪಾಡಿ, ಕಬಕ: ಕುಡಿಪ್ಪಾಡಿ
ಚಿಕ್ಕಮುಡ್ನೂರು, ಪಡ್ನೂರು: ಪಡ್ನೂರು
ಕುರಿಯ: ಕರೆ ಸ್ವೀಕರಿಸುತ್ತಿಲ್ಲ
ಕೋಡಿಂಬಾಡಿ, ಬೆಳ್ಳಿಪ್ಪಾಡಿ, ಬನ್ನೂರು: ಬನ್ನೂರು

LEAVE A REPLY

Please enter your comment!
Please enter your name here