ಕಡಬ ತಾಲೂಕು ದೋಳ್ಪಾಡಿ ಗ್ರಾಮದ ಮರಕ್ಕಡ ಸುಮಿತ್ರ ಮತ್ತು ಶ್ರೀಧರ ಗೌಡರ ಪುತ್ರಿ ದೀಕ್ಷಾ ಮತ್ತು ಮಡಿಕೇರಿ ತಾಲೂಕು ಭಾಗಮಂಡಲ ತಾವೂರು ಗ್ರಾಮದ ಅಮೆಮನೆ ವಿಮಲ ಮತ್ತು ವಿಜಯ ಕುಮಾರ್‌ರವರ ಪುತ್ರ ಸುಹಾನ್‌ರವರ ವಿವಾಹವು ಮಡಿಕೇರಿ ಕೊಡವ ಸಮಾಜದಲ್ಲಿ ಡಿ.25ರಂದು ನಡೆಯಿತು.ಮತ್ತು ವಿವಾಹದ ಅತಿಥಿ ಸತ್ಕಾರ ಕಾರ್ಯಕ್ರಮ ಡಿ.29ರಂದು ದರ್ಬೆ ಅಶ್ವಿನಿ ಹೊಟೇಲ್‌ನಲ್ಲಿ ನಡೆಯಿತು.