ಪುಣಚ: ಗ್ರಾಮದಲ್ಲಿ ಶಾಸಕ ಅಶೋಕ್ ಕುಮಾರ್ ರೈಯವರು ನೀಡಿದ ರೂ.1.60 ಕೋಟಿ ಅನುದಾನದಲ್ಲಿ ಪುಣಚದ ವಿವಿಧ ವಾರ್ಡ್‌ಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಡಿ.30ರಂದು ಆರಂಭಗೊಂಡಿತು.
ಪುಣಚ ಗ್ರಾಮಕ್ಕೆ ಶಾಸಕ ಅಶೋಕ್ ಕುಮಾರ್ ರೈಯವರು ನೀಡಿದ ಅನುದಾನಕ್ಕೆ ಈಗಾಗಲೇ ಶಿಲಾನ್ಯಾಸ ನೆರವೇರಿದ್ದು, ವಿವಿಧ ರಸ್ತೆಗಳ ಕಾಂಕ್ರೀಟ್ ಕಾಮಗಾರಿಗಳು ಆರಂಭಗೊಂಡಿತು.