ಪುತ್ತೂರು: ಬೆಳ್ಳಿಪ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬೆಳ್ಳಿಪ್ಪಾಡಿಯಲ್ಲಿ ಜ.5 ಮತ್ತು ಜ.6 ರಂದು ನಡೆಯಲಿರುವ ಕಿರುಷಷ್ಠಿ ಉತ್ಸವದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮವು ಡಿ.31ರಂದು ನಡೆಯಿತು.
ಈ ಸಂದರ್ಭದಲ್ಲಿ ಗೋಪಾಲಕೃಷ್ಣ ಬೆಳ್ಳಿಪ್ಪಾಡಿ, ಶಿವಪ್ರಸಾದ್ ಆಳ್ವ, ಕಾರ್ತಿಕ್ ರೈ ಬೆಳ್ಳಿಪ್ಪಾಡಿ, ಪದ್ಮನಾಭ ಶೆಟ್ಟಿ ರೆಂಜಾಜೆ, ಶ್ರೀನಿವಾಸ ಶೆಟ್ಟಿ ಕಠಾರ, ಪದ್ಮಪ್ಪ ಪೂಜಾರಿ ಪರನೀರು, ಅಶೋಕ್ ಪೂಜಾರಿ ಅರಸಪಾಲು, ವಸಂತ ಪೂಜಾರಿ ಕೊರ‍್ಯ, ರವಿಂದ್ರ ಕೋಡಿ, ಅಣ್ಣು ಗೌಡ ದೇವಸ್ಯ, ಅನಂತರಾಮ್ ಶೆಟ್ಟಿ, ರಾಮಣ್ಣ ಶೆಟ್ಟಿ, ಯೋಗಿಶ್ ಶೆಟ್ಟಿ, ಅಣ್ಣು ಶೆಟ್ಟಿ ಕೈಪ, ಸುಂದರ ಪೂಜಾರಿ, ಸುಂದರ ಸಾಲ್ಯಾನ್, ರವಿ, ಪದ್ಮನಾಭ ಪೂಜಾರಿ ಕಾಪಿಕಾಡು ಮತ್ತಿತರರು ಉಪಸ್ಥಿತರಿದ್ದರು.