ಗೌರವಾಧ್ಯಕ್ಷ:ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಕಾರ್ಯಾಧ್ಯಕ್ಷ:ಚನಿಯಪ್ಪ ನಾಯ್ಕ,
ಅಧ್ಯಕ್ಷ:ತಾರಾನಾಥ ಗೌಡ ಬನ್ನೂರು, ಪ್ರ.ಕಾರ್ಯದರ್ಶಿ:ಹರೀಶ್ ಕುಮಾರ್ ತೆಂಕಿಲ,
ಜೊತೆ ಕಾರ್ಯದರ್ಶಿ:ನವೀನ್ ಪಡಿಲ್, ಖಜಾಂಜಿ: ಸಿಲ್ವೇಸ್ಟಾರ್ ಡಿ ಸೋಜ
ಪುತ್ತೂರು: ಸ್ನೇಹ ಸಂಗಮ ಆಟೋ ಚಾಲಕ ಮಾಲಕರ ಸಂಘದ 2025ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಸಂಘದ ಗೌರವಾಧ್ಯಕ್ಷರಾಗಿ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಕಾರ್ಯಾಧ್ಯಕ್ಷರಾಗಿ ಚನಿಯಪ್ಪ ನಾಯ್ಕ, ಅಧ್ಯಕ್ಷರಾಗಿ ತಾರಾನಾಥ ಗೌಡ ಬನ್ನೂರು, ಉಪಾಧ್ಯಕ್ಷರಾಗಿ ಶಶಿಧರ್ ಸೀಟಿಗುಡ್ಡೆ, ಉಪ ಉಪಾಧ್ಯಕ್ಷರಾಗಿ ಸುನಿಲ್ ತ್ಯಾಗರಾಜ್, ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್ ಕುಮಾರ್ ತೆಂಕಿಲ, ಜೊತೆ ಕಾರ್ಯದರ್ಶಿಯಾಗಿ ನವೀನ್ ಪಡಿಲ್, ಖಜಾಂಜಿಯಾಗಿ ಸಿಲ್ವೇಸ್ಟಾರ್ ಡಿ ಸೋಜ, ಸಂಚಾಲಕರಾಗಿ ಅರವಿಂದ್ ಪೆರಿಗೇರಿ ಹಾಗೂ ಇಸ್ಮಾಯಿಲ್ ಬೊಳುವಾರು ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಶರತ್ ಶೆಟ್ಟಿ ಮತ್ತು ಲಕ್ಷಣ ಕರ್ಮಲರವರನ್ನು ಆಯ್ಕೆ