ಶುಭವಿವಾಹ : ಶ್ರಾವ್ಯ-ಪ್ರಮೋದ್

0

ಬೆಳ್ತಂಗಡಿ ತಾಲೂಕು ಶಿಬಾಜೆ ಗ್ರಾಮದ ಆರಂಪ್ಪಾದೆ ನಿವಾಸಿ ಎ.ಎಂ ಶೋಭಾರವರ ಪುತ್ರಿ ಶ್ರಾವ್ಯ ಶಿಬಾಜೆ ಹಾಗೂ ಮೂಡುಗೇರೆ, ಕುಂದೂರು, ಕಾರ್ಲಗದ್ದೆ ಕೃಷ್ಣ ರಾಧಾ ದಂಪತಿಯ ಪುತ್ರ ಪ್ರಮೋದ್ ಕೆ ರವರ ವಿವಾಹ ಕಲ್ಲೇಗ ಭಾರತ್ ಮಾತಾ ಸಭಾಭವನದಲ್ಲಿ ಜ.2ರಂದು ಜರಗಿತು.

LEAVE A REPLY

Please enter your comment!
Please enter your name here