ಇಂದಿನ ಕಾರ್ಯಕ್ರಮ(11/01/2025)

0

ಪುತ್ತೂರು ಕಿಲ್ಲೆ ಮೈದಾನದಲ್ಲಿ ಸುದ್ದಿ ಮಾಹಿತಿ ಟ್ರಸ್ಟ್ ವತಿಯಿಂದ ಅರಿವು ಕೃಷಿ ಕೇಂದ್ರ ಸಾರಥ್ಯದಲ್ಲಿ ಸಸ್ಯ ಜಾತ್ರೆ ಸೀಸನ್ ೨.೦-ಪ್ರದರ್ಶನ, ಮಾರಾಟ, ಬೆಳಿಗ್ಗೆ ೧೦ರಿಂದ ಕಾಳುಮೆಣಸು ಬೆಳೆ, ೧೧.೩೦ರಿಂದ ಏಲಕ್ಕಿ ಬೆಳೆ, ಮಧ್ಯಾಹ್ನ ೧೨.೧೫ರಿಂದ ಕಾಫಿ ಬೆಳೆ, ೧ರಿಂದ ಅಡಿಕೆ, ತೆಂಗು, ಕೊಕ್ಕೊ, ಮೌಲ್ಯವರ್ಧನೆ, ಪೋಷಕಾಂಶಗಳ ಬಳಕೆ, ೨ರಿಂದ ಕವನ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಕಾರ್ಟೂನ್ ಸ್ಪರ್ಧೆ, ಸಂಜೆ ೪.೩೦ರಿಂದ ಸಾವಯವ ತರಕಾರಿ ಬೆಳೆಯುವಿಕೆ, ತರಕಾರಿ ಕ್ಯಾಲೆಂಡರ್ ಬಗ್ಗೆ ವಿಚಾರ ಸಂಕಿರಣ, ೬ರಿಂದ ಮೈಮ್ ಶೋ, ೬.೩೦ರಿಂದ ಭಾರತೀಯ ವಸ್ತ್ರ ವೈಭವ, ಸಾಂಸ್ಕೃತಿಕ ಕಾರ್ಯಕ್ರಮ
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಸಂಜೆ ೪ರಿಂದ ಪುತ್ತೂರು ಭಾರತೀಯ ನೃತ್ಯ ಕಲಾ ಶಾಲೆಯ ೨೬ನೇ ವಾರ್ಷಿಕೋತ್ಸವ, ಭರತನಾಟ್ಯ, ರಾತ್ರಿ ೮.೩೦ರಿಂದ ಸಭಾ ಕಾರ್ಯಕ್ರಮ
ಪುತ್ತೂರು ಅರುಣಾ ಕಲಾ ಮಂದಿರದಲ್ಲಿ ಬೆಳಿಗ್ಗೆ ೧೦ರಿಂದ ‘ಪಿಎಸ್‌ಆರ್ ಸಿಲ್ಕ್ಸ್ ಸಾರೀಸ್’ನ ಪ್ರದರ್ಶನ, ಮಾರಾಟ
ಪುತ್ತೂರು ಬದ್ರಿಯಾ ಜುಮಾ ಮಸೀದಿ ವಠಾರದ ಸಭಾಂಗಣದಲ್ಲಿ ಕರವಡ್ತ ವಲಿಯುಲ್ಲಾಹಿ ತಂಙಳ್‌ರವರ ಪುತ್ತೂರು ಉರೂಸ್ ಸಮಾರಂಭ, ಧಾರ್ಮಿಕ ಮತ ಪ್ರವಚನ
ಬನ್ನೂರು ನವೋದಯ ಯುವಕ ವೃಂದದ ಕಟ್ಟಡದಲ್ಲಿ ಬೆಳಿಗ್ಗೆ ೯.೩೦ರಿಂದ ೩೯ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ೫ರಿಂದ ಯುವಜನೋತ್ಸವ
ಬೊಳುವಾರು ಗಣೇಶ್ ಪ್ರಸಾದ್ ಬಿಲ್ಡಿಂಗ್‌ನಲ್ಲಿರುವ ಆಕಾಶ್ ಕೋಚಿಂಗ್, ಕೌನ್ಸೆಲಿಂಗ್ ಸೆಂಟರ್‌ನಲ್ಲಿ ಸಂಜೆ ೩.೩೦ರಿಂದ ಉಚಿತ ವೃತ್ತಿ ಮಾರ್ಗದರ್ಶನ
ಪುತ್ತೂರು ಜಗದೀಶ್ ಆಚಾರ್ಯ ಬಳಗದಿಂದ ಮಧ್ಯಾಹ್ನ ೨ರಿಂದ ಮಹಾರಾಷ್ಟ್ರದ ಪುಣೆಯ ಕಾತ್ರಜ್‌ನಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತಿಗಾನಾಮೃತ
ಈಶ್ವರಮಂಗಲ ಯಾಸೀನ್ ಮುತ್ತು ತಂಙಳ್ ನಗರದಲ್ಲಿ ಈಶ್ವರಮಂಗಲ ಮಖಾಂ ಉರೂಸ್, ಧಾರ್ಮಿಕ ಉಪನ್ಯಾಸ
ಚಿಕ್ಕಮುಡ್ನೂರು ಗ್ರಾಮದ ಮೂಡಾಯೂರುಗುತ್ತು ಅರಿಗೋ ಪೆರ್ಮಂಡ ಗರಡಿಯಲ್ಲಿ ಇಷ್ಟದೇವತೆ, ಎಲ್ನಾಡು ದೈವಗಳ ನೇಮ
ದರ್ಬೆ ಶಶಿಶಂಕರ ಸಭಾಂಗಣದಲ್ಲಿ ಸಂಜೆ ೫.೩೦ರಿಂದ ಪುತ್ತೂರು ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯಿಂದ ನೃತ್ಯಾಂತರಂಗ ೧೨೦
ಕೊಂಬೆಟ್ಟು ಎಂ. ಸುಂದರರಾಮ್ ಶೆಟ್ಟಿ ಸಭಾಭವನದಲ್ಲಿ ಬೆಳಿಗ್ಗೆ ೧೦ಕ್ಕೆ ಕೊಂಬೆಟ್ಟು ರಾಮಕೃಷ್ಣ ಪೌಢಶಾಲೆಯಿಂದ ಮಕ್ಕಳ ಹಕ್ಕುಗಳ ಅರಿವು
ಕೋಡಿಂಬಾಡಿ ಅಶ್ವತ್ಥಕಟ್ಟೆ ಧರ್ಮಶ್ರೀ ಭಜನಾ ಮಂದಿರದ ೧೮ನೇ ವರ್ಷದ ನಗರ ಭಜನೆ ಪ್ರಯುಕ್ತ ಪಲ್ಲತ್ತಾರು, ಪನಿಪಾಲು, ಪಿಲಿಗುಂಡ, ಕೊಂಬಕೋಡಿ, ಕಲ್ಪಾಜೆಯಲ್ಲಿ ಬೈಲುವಾರು ಭಜನೆ
ಕಾಣಿಯೂರು ಶ್ರೀ ಕಾಣಿಯೂರು ರಾಮತೀರ್ಥ ಮಠ ಜಾತ್ರಾ ಮೈದಾನದಲ್ಲಿ ಬೆಳಿಗ್ಗೆ ೯.೩೦ಕ್ಕೆ ಕೃಷಿ ಮೇಳದ ಉದ್ಘಾಟನೆ, ಸಭಾ ಕಾರ್ಯಕ್ರಮ, ಅಪರಾಹ್ನ ೨ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ೩ರಿಂದ ವಿಚಾರಗೋಷ್ಠಿ
ಬೆಳ್ಳಿಪ್ಪಾಡಿ ಸ.ಹಿ.ಪ್ರಾ. ಶಾಲೆಯಲ್ಲಿ ಬೆಳಿಗ್ಗೆ ೯ಕ್ಕೆ ಧ್ವಜಾರೋಹಣ, ೯.೩೦ರಿಂದ ಪ್ರತಿಭಾ ಕಲರವ ಉದ್ಘಾಟನೆ, ಸಂಜೆ ೫.೩೦ರಿಂದ ಸಭಾ ಕಾರ್ಯಕ್ರಮ, ರಾತ್ರಿ ೭.೩೦ರಿಂದ ಮುರಳಿ ಈ ಪಿರ ಬರೊಲಿ -ತುಳು ನಾಟಕ
ಮುಂಡೂರು ಹಿ.ಪ್ರಾ. ಶಾಲಾ ವಠಾರದಲ್ಲಿ ನವಶಕ್ತಿ ಯುವಕ ಮಂಡಲದಿಂದ ೪ನೇ ವರ್ಷದ ಹೊನಲು ಬೆಳಕಿನ ಹಗ್ಗಜಗ್ಗಾಟ-ನವಶಕ್ತಿ ಚಾಂಪಿಯನ್ ಟ್ರೋಫಿ
ಇಡ್ಕಿದು ಸೇವಾ ಸಹಕಾರಿ ಸಂಘದ ಕೇಂದ್ರ ಕಛೇರಿಯಲ್ಲಿ ಬೆಳಿಗ್ಗೆ ೧೦ರಿಂದ ಆಡಳಿತ ಮಂಡಳಿ ನಿರ್ದೇಶಕರ ಸಾಮಾನ್ಯ ಚುನಾವಣೆಯ ನಾಮಪತ್ರ ಸಲ್ಲಿಕೆ
ಕೋಲ್ಪೆ ಮೂಲಸ್ಥಾನದಿಂದ ರಾತ್ರಿ ೭.೩೦ಕ್ಕೆ ಮಿತ್ತೂರು ರಾಮನಗರಕ್ಕೆ ದೈವಗಳ ಭಂಡಾರ ಹೋಗುವುದು
ಸವ ಗ್ರಾಮ ಬೊಟ್ಯಾಡಿ ಭಂಡಾರಿ ಫಾರ್ಮ್ಸ್‌ನಲ್ಲಿ ರಾತ್ರಿ ೭.೩೦ರಿಂದ ಕಿಶೋರ್ ಕುಮಾರ್ ಪುತ್ತೂರು ಮತ್ತು ಮನೆಯವರ ಸೇವಾ ಬಯಲಾಟ- ಶ್ರೀ ದೇವೀ ಮಹಾತ್ಮೆ
ಕುಂಬ್ರದಲ್ಲಿ ಕರ್ನಾಟಕ ಸಲಫಿ ಅಸೋಸಿಯೇಶನ್‌ನಿಂದ ಸಂಜೆ ೬ರಿಂದ ಸಲಫಿ ಪ್ರವಚನ ಕಾರ್ಯಕ್ರಮ
ಕಲ್ಲಡ್ಕದಲ್ಲಿ ಅಮ್ಟೂರು ಬಾಳಿಕೆ ಕುಟುಂಬಸ್ಥರ ತರವಾಡಿನಲ್ಲಿ ಸಂಜೆ ೬ಕ್ಕೆ ಸತ್ಯನಾರಾಯಣ ಪೂಜೆ


ಶುಭಾರಂಭ
ಪುತ್ತೂರು ಜಿ.ಎಲ್. ಒನ್ ಮಾಲ್‌ನ ಹತ್ತಿರ ಮಹಾಲಸಾ ಆರ್ಕೇಡ್‌ನಲ್ಲಿ ಸಂಜೆ ೫ಕ್ಕೆ ಚಿಕನ್ ರಿಟೇಲ್ ಔಟ್‌ಲೆಟ್ ‘ಭಾರತ್ಸ್ ಫ್ರೆಶ್ ಚಿಕನ್’ ಶುಭಾರಂಭ
ಟಿಮಂಗಳೂರು ಹೊಟೇಲ್ ಓಷನ್ ಪರ್ಲ್‌ನಲ್ಲಿ ಬೆಳಿಗ್ಗೆ ೧೧ಕ್ಕೆ ಸ್ಪೆಕ್ಟ್ರಂ-೨೦೨೫ ಉದ್ಘಾಟನೆ


ಶುಭವಿವಾಹ
ಪುತ್ತೂರು ಮಾಯಿದೆ ದೇವುಸ್ ಚರ್ಚ್‌ನಲ್ಲಿ ಮಧ್ಯಾಹ್ನ ೩.೩೦ಕ್ಕೆ ಪುತ್ತೂರು ತಾಲೂಕು ಕೂರ್ನಡ್ಕ ಸಿಮೋನ್ ಲೂಯಿಸ್ ಮತ್ತು ಸಬೀನಾ ರೋಡ್ರಿಗಸ್‌ರವರ ಪುತ್ರ ವಿಲ್‌ಫ್ರೆಡ್ ಹಾಗೂ ಬ್ಲಾಸಿ ಮತ್ತು ಮಾರ್ಟಿನ್ ಡಿಸೋಜರವರ ಪುತ್ರಿ ಡಯಾನರವರ ವಿವಾಹ ಹಾಹೂ ರಾತ್ರಿ ೭ಕ್ಕೆ ದರ್ಬೆ ಸಂಟ್ ಫಿಲೋಮಿನಾ ಸಿಲ್ವರ್ ಜುಬ್ಲಿ ಹಾಲ್‌ನಲ್ಲಿ ಆರತಕ್ಷತೆ


ಧನುಪೂಜೆ
ಟಿಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕಲ್ಲಾರೆ ಶ್ರೀ ಗುರುರಾಘವೇಂದ್ರ ಮಠ, ಬನ್ನೂರು ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನ, ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಪೆರ್ಲಂಪಾಡಿ ಬಾಯಂಬಾಡಿ ಶ್ರೀ ಷಣ್ಮುಖದೇವ ದೇವಸ್ಥಾನ, ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಕುಂಜೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ, ಶ್ರೀ ಮಹಾವಿಷ್ಣು ದೇವಸ್ಥಾನ, ಕೊಣಾಲು ತಿರ್ಲೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಮುಂಡೂರು ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನ, ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕೊಡಿಪ್ಪಾಡಿ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನ, ಮುಂಡೂರು ಆಲಡ್ಕ ಶ್ರೀ ಸದಾಶಿವ ದೇವಸ್ಥಾನ, ಕಾಂಚನ ನಡ್ಪ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಕೆಯ್ಯೂರು ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನ, ಹನುಮಗಿರಿ ಪಂಚಮುಖಿ ಆಂಜನೇಯ ದೇವಸ್ಥಾನ, ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ವಿಟ್ಲ ಖಂಡಿಗ ನೀರ್ಕಜೆ ಶ್ರೀ ಕೈಲಾಸೇಶ್ವರ-ಅಯ್ಯಪ್ಪ ಸ್ವಾಮಿ ದೇವ ಸನ್ನಿದಿ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನ, ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನ, ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ೩೪ನೆಕ್ಕಿಲಾಡಿ ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನ, ಬೆಳ್ಳಿಪ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಕೋಡಿಂಬಾಡಿ ಮಠದಬೆಟ್ಟು ಶ್ರೀ ರಾಜರಾಜೇಶ್ವರಿ ದೇವಸ್ಥಾನ, ಕಡಬ ಪಿಜಕ್ಕಳ ಶ್ರೀ ಮಹಾವಿಷ್ಣು ದೇವಸ್ಥಾನ, ಪೆರ್ಲ ಕಾಂಚನ ಶ್ರೀ ಷಣ್ಮುಖ ದೇವಸ್ಥಾನ, ಇರ್ದೆ ಬೈಲಾಡಿ ಶ್ರೀ ಶಾಸ್ತಾವು ದೇವಸ್ಥಾನ, ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಬೆಳಿಗ್ಗೆ ಧನುಪೂಜೆ

LEAVE A REPLY

Please enter your comment!
Please enter your name here