ಪುತ್ತೂರು: ಎಪಿಎಂಸಿ ರಸ್ತೆಯ ಕ್ರಿಸ್ತೋಫರ್ ಕಾಂಪ್ಲೆಕ್ಸ್ನಲ್ಲಿ ವ್ಯವಹರಿಸುತ್ತಿರುವ ಪಿಆರ್ಕೆ ಲ್ಯಾಡರ್ಸ್ ಮತ್ತು ಫರ್ನಿಚರ್ಸ್ನ ಪ್ರಥಮ ಸ್ಕೀಂನ ಒಂಭತ್ತನೇ ಡ್ರಾ. ಜ.10ರಂದು ನಡೆಯಿತು.
ಪುತ್ತೂರು ಸಿಟಿ ಆಸ್ಪತ್ರೆಯ ವಿಷ್ಣುಕಿರಣ್ ಡಿ. ಹಾಗೂ ಪಿಆರ್ಕೆ ಲ್ಯಾಡರ್ಸ್ ಮಾಲಕರು ಡ್ರಾ. ನಡೆಸಿಕೊಟ್ಟರು. ಡ್ರಾ. ವಿಜೇತರಾಗಿ ದರ್ಬೆ ಶಿವಂ ಕಂಪ್ಯೂಟರ್ಸ್ನ ಸುದರ್ಶನ್ ರೈ ಆಯ್ಕೆಯಾದರು.
ದ್ವಿತೀಯ ಸ್ಕೀಂ.ನ ಎರಡನೇ ಡ್ರಾ :
ಪಿಆರ್ಕೆ ಲ್ಯಾಡರ್ಸ್ ಮತ್ತು ಫರ್ನಿಚರ್ಸ್ನ ದ್ವಿತೀಯ ಸ್ಕೀಂ.ನ ನಾಲ್ಕನೇ ಡ್ರಾ. ನಡೆಯಿತು. ಡ್ರಾ. ವಿಜೇತರಾಗಿ ಉಷಾ ಪುತ್ತೂರು ಆಯ್ಕೆಯಾದರು. ಪುತ್ತೂರು ಸಿಟಿ ಆಸ್ಪತ್ರೆಯ ವಿಷ್ಣುಕಿರಣ್ ಡಿ. ಹಾಗೂ ಪಿಆರ್ಕೆ ಲ್ಯಾಡರ್ಸ್ ಮಾಲಕರು ಡ್ರಾ. ನಡೆಸಿಕೊಟ್ಟರು. ಪಿಆರ್ಕೆ ಲ್ಯಾಡರ್ಸ್ ಮತ್ತು ಫರ್ನಿಚರ್ಸ್ ಮಾಲಕ ಪ್ರಸಾದ್ ಕುಮಾರ್ ಮತ್ತು ಪವಿತ್ರ ಪ್ರಸಾದ್ ಪ್ರಥಮ ಸ್ಕೀಂ.ನ ಡ್ರಾ. ವಿಜೇತರಿಗೆ ಹಾಗೂ ದ್ವಿತೀಯ ಸ್ಕೀಂ.ನ ಡ್ರಾ.ವಿಜೇತರಿಗೆ ಬಹುಮಾನ ಹಸ್ತಾಂತರಿಸಿದರು.