ನಿಡ್ಪಳ್ಳಿ: ಯೋಜನೆ ಒಕ್ಕೂಟದ ವತಿಯಿಂದ ಸ್ವಚ್ಚತಾ ಶ್ರಮದಾನ

0

ನಿಡ್ಪಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬೆಟ್ಟಂಪಾಡಿ ವಲಯದ ನಿಡ್ಪಳ್ಳಿ ಒಕ್ಕೂಟದ ಸದಸ್ಯರಿಂದ ನಿಡ್ಪಳ್ಳಿ ದೈವಗಳ ಜಾತ್ರೋತ್ಸವದ ಪ್ರಯುಕ್ತ ಸ್ವಚ್ಚತಾ ಕಾರ್ಯಕ್ರಮ ಜ.12 ರಂದು ಶ್ರಮದಾನದ ಮೂಲಕ ನಡೆಯಿತು.

     ಒಕ್ಕೂಟದ ಪದಾಧಿಕಾರಿಗಳು ಸದಸ್ಯರು, ಸೇವಾ ಪ್ರತಿನಿಧಿ ಹಾಗೂ ಗ್ರಾಮಸ್ಥರು ಪಾಲ್ಗೊಂಡರು. 

LEAVE A REPLY

Please enter your comment!
Please enter your name here