ಪುತ್ತೂರು: ಒಳಮೊಗ್ರು ಗ್ರಾಮದ ಶ್ರೀ ಕುಕ್ಕುಮುಗೇರು ಉಳ್ಳಾಕುಲು ಮತ್ತು ಪರಿವಾರದೈವಗಳ ನೇಮೋತ್ಸವವು ಜ.29 ರಿಂದ ಆರಂಭಗೊಂಡು ಫೆ.3 ರವರೆಗೆ ನಡೆಯಲಿದೆ.
ಇದರ ಪ್ರಯುಕ್ತ ಜ.12ರಂದು ಮೊಕ್ತೇಸರರಾದ ಎ.ಜಿ.ವಿಜಯ ಕುಮಾರ ರೈ ಮುಗೇರು ಇವರ ನೇತೃತ್ವದಲ್ಲಿ ಶ್ರಮದಾನ ನಡೆಯಿತು. ಶ್ರಮದಾನದಲ್ಲಿ ಭಾಗವಹಿಸಿದ ಭಕ್ತಾಧಿಗಳಿಗೆ ಮೊಕ್ತೇಸರರು ಧನ್ಯವಾದಗಳನ್ನು ಅರ್ಪಿಸಿದರು.