ಉಡುಪಿಯ ವಿದುಷಿ ಪನ್ನಗ ರಾವ್ ಅವರಿಂದ ಭರತನಾಟ್ಯ ಪ್ರದರ್ಶನ

0

ಪುತ್ತೂರು:ವಿ. ಪಿ.ಜಿ.ಪನ್ನಗ ರಾವ್ ರವರ ಮನೋಜ್ಞವಾದ ಭರತನಾಟ್ಯ ಕಾರ್ಯಕ್ರಮ ಇತ್ತೀಚೆಗೆ ದರ್ಬೆಯ ಶಶಿಶಂಕರ ಸಭಾಂಗಣದಲ್ಲಿ ನೃತ್ಯಾಂತರಂಗದ 121ನೇ ಸರಣಿಯಲ್ಲಿ ನಡೆಯಿತು .

ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯವರು ಆಯೋಜಿಸಿದ್ದ ಈ ಕಾರ್ಯಕ್ರಮವನ್ನು ವಿದ್ವಾನ್ ದೀಪಕ್ ಕುಮಾರ್ ರವರು ನಿರ್ವಹಣೆಗೈದರು. ಈ ಕಾರ್ಯಕ್ರಮದ ಅತಿಥಿ ಎಕ್ಷ್ಪರ್ಟ್ ಪದವಿಪೂರ್ವ ಕಾಲೇಜು ಮಂಗಳೂರು ಇದರ ಉಪನ್ಯಾಸಕ ಶ್ಯಾಮ ಪ್ರಸಾದ್ , ಕಲಾವಿದೆಯ ಪ್ರತಿಭೆಯನ್ನು ಹಾಗೂ ನೃತ್ಯಾಂತರಂಗ ಸರಣಿ ಕಾರ್ಯಕ್ರಮದ ವೈಖರಿಯನ್ನು ಶ್ಲಾಘಿಸಿದರು.ಈಕೆ ಉಡುಪಿಯ ನೃತ್ಯಗುರು ಡಾ. ಮಂಜರಿಚಂದ್ರರವರ ಶಿಷ್ಯೆ.

LEAVE A REPLY

Please enter your comment!
Please enter your name here