ಪುತ್ತೂರು: ಕರ್ಕುಂಜ ಬಾರಿಕೆ ದಿ. ಬಾಬು ಗೌಡರ 5ನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಜ.20ರಂದು ಕನ್ಯಾನ ಭಾರತ್ ಮಾತಾ ಸೇವಾಶ್ರಮದಲ್ಲಿ ಅನ್ನದಾನ ನಡೆಯಿತು.
ಆಶ್ರಮದ ಮುಖ್ಯಸ್ಥರಾದ ಈಶ್ವರ ಭಟ್, ಫೋಟೋಗ್ರಾಫರ್‍ಸ್ ಎಸೋಸಿಯೇಶನ್ ಅಧ್ಯಕ್ಷ ರಘು ಶೆಟ್ಟಿ, ಫೋಟೋಗ್ರಾಫರ್‍ಸ್ ಸಹಕಾರ ಸಂಘದ ನಿರ್ದೇಶಕ ಸುದರ್ಶನ್ ರಾವ್ ಹಾಗೂ ಕರ್ಕುಂಜ ಬಾರಿಕೆ ಮನೆಯವರು ಉಪಸ್ಥಿತರಿದ್ದರು.