ಪುತ್ತೂರು: ನೆಹರುನಗರ ಧೂಮಾವತಿ ರಸ್ತೆ ನಿವಾಸಿ, ನಿವೃತ್ತ ಫಾರ್ಮಾಸಿಸ್ಟ್ ಸುರೇಂದ್ರ ಕಾಮತ್ (80ವ.) ಅಲ್ಪಕಾಲದ ಅಸೌಖ್ಯದಿಂದ ಜ.23ರಂದು ಮುಂಜಾನೆ ನಿಧನರಾದರು.
ಸುರೇಂದ್ರ ಕಾಮತ್ ಅವರು ತಿಂಗಳಾಡಿ, ಉಪ್ಪಿನಂಗಡಿ ಇತರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೆಲಸ ನಿರ್ವಹಿಸಿದ್ದರು.
ಮೃತರು ನೇತ್ರಾವತಿ ಮೆಡಿಕಲ್ ಮಾಲಕ ಕೋದಂಡ, ಸೊಸೆ ಲಕ್ಷ್ಮೀ ಹಾಗೂ ಮೊಮ್ಮಗಳು ಚೈತಾಲಿರನ್ನು ಅಗಲಿದ್ದಾರೆ.