ರಾಜ್ಯಮಟ್ಟದ ಕಬ್ ಮತ್ತು ಹೀರಕ್ ಗರಿ ಬುಲ್ ಬುಲ್ ಪರೀಕ್ಷೆ :ವಿವೇಕಾನಂದ ಕ. ಮಾ ಶಾಲೆಯ ವಿದ್ಯಾರ್ಥಿಗಳು ತೇರ್ಗಡೆ

0

ಪುತ್ತೂರು: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ವತಿಯಿಂದ ನಡೆಸಲ್ಪಟ್ಟ 2024-25ನೇ ಸಾಲಿನ ರಾಜ್ಯಪುರಸ್ಕಾರ ಕಬ್ ಚತುರ್ಥ ಚರಣ ಪರೀಕ್ಷಾ ಶಿಬಿರದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಮನ್ವಿತ್ (ವೆಂಕರಮಣ ಮತ್ತು ಸರಸ್ವತಿ ದಂಪತಿಗಳ ಪುತ್ರ) ಅಶ್ವಿನ್ ಕುಮಾರ್ ಎನ್ (ನಾರಾಯಣ ಪೂಜಾರಿ ಮತ್ತು ತಿಲಕ ದಂಪತಿಗಳ ಪುತ್ರ), ಆಯುಷ್ ಬಿ (ಸತೀಶ್ ಕುಮಾರ್ ಮತ್ತು ಪ್ರೇಮಲತಾ ದಂಪತಿಗಳ ಪುತ್ರ), ಭಾರ್ಗವರಾಮ (ರಘುರಾಜ್ ಯು ವಿ ಮತ್ತು ಪುಷ್ಪಲತಾ ದಂಪತಿಗಳ ಪುತ್ರ), ಚಿರಾಗ್ ಟಿ (ಗಣೇಶ ಮತ್ತು ಬೇಬಿ ದಂಪತಿಗಳ ಪುತ್ರ), ಜೀವನ್ ಬಿ ಎಸ್(ಶ್ರೀಧರ ಗೌಡ ಮತ್ತು ಕೃಪಾ ಕುಮಾರಿ ದಂಪತಿಗಳ ಪುತ್ರ), ಮನ್ವಿತ್ ಕೆ.ಜಿ(ಗಣೇಶ ಕೆ ಮತ್ತು ಸವಿತಾ ಕುಮಾರಿ ದಂಪತಿಗಳ ಪುತ್ರ), ನರೇಶ್ ಎಸ್.ಕೆ (ಶ್ರೀಧರ ಸಪಲ್ಯ ಮತ್ತು ರೇಣುಕಾ ದಂಪತಿಗಳ ಪುತ್ರ), ಶ್ರಾವಣ್ ಕುಮಾರ್ ಎನ್ (ವಿಠ್ಠಲ ಪೂಜಾರಿ ಮತ್ತು ಜಯಶ್ರೀ ದಂಪತಿಗಳ ಪುತ್ರ), ಶ್ರೇಯಸ್ (ಹರೀಶ್ ವಿ ಮತ್ತು ದಿವ್ಯ ಟಿ ದಂಪತಿಗಳ ಪುತ್ರ) ಮತ್ತು ಹೀರಕ್ ಗರಿ ಬುಲ್ ಬುಲ್ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರಾದ ಅದಿತಿ ಬಿ( ಸತೀಶ್ ಕುಮಾರ್ ಮತ್ತು ಪ್ರೇಮಲತಾ ದಂಪತಿಗಳ ಪುತ್ರಿ), ಪ್ರಾಧ್ಯ (ಬಿ ರವಿ ಮತ್ತು ಚಂಚಲಾಕ್ಷಿ ದಂಪತಿಗಳ ಪುತ್ರಿ) ನಿಹಾರಿಕ ಡಿ (ದಿವಾಕರ ಪಿ.ಎಸ್ ಮತ್ತು ಜೀವಲಾಕ್ಷಿ ದಂಪತಿಗಳ ಪುತ್ರಿ), ಗಾನವಿ ಕೆ (ಜಯಪ್ರಕಾಶ್ ಮತ್ತು ಪುಷ್ಪಾವತಿ ದಂಪತಿ ಪುತ್ರಿ), ಆದ್ಯ ಭಟ್ (ಅಮರೇಶ್ ಮತ್ತು ರಮ್ಯ ದಂಪತಿಗಳ ಪುತ್ರಿ) ತೇರ್ಗಡೆ ಹೊಂದಿದ್ದಾರೆ. ಇವರಿಗೆ ಲೇಡಿ ಕಬ್ ಮಾಸ್ಟರ್ ವೀಣಾ ಕುಮಾರಿ ಮತ್ತು ಬುಲ್ ಬುಲ್ ಶಿಕ್ಷಕಿ ಸೌಮ್ಯಶ್ರೀ ತರಬೇತಿ ನೀಡಿರುತ್ತಾರೆ.

LEAVE A REPLY

Please enter your comment!
Please enter your name here