ಪುತ್ತೂರು: ಮಾ.8ರಂದು ಪಾಲಿಂಜೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ನಡೆಯುವ 9 ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆಯ ನೂತನ ಸಮಿತಿಯನ್ನು ಸಮಿತಿಯ ಗೌರವಾಧ್ಯಕ್ಷ ರೇಖನಾಥ್ ರೈ ಸಂಪ್ಯದಮೂಲೆ ಇವರ ಮಾರ್ಗದರ್ಶನದಲ್ಲಿ ರಚಿಸಿದರು.
ಅಧ್ಯಕ್ಷರಾಗಿ ವಿಠಲ ಗೌಡ ಪಾಲಿಂಜೆ, ಗೌರವ ಸಲಹೆಗಾರರಾಗಿ ವಿಶ್ವನಾಥ್ ಭಟ್ ಸಂಪ್ಯದಮೂಲೆ,ನಾರಾಯಣ ರೈ ಸಂಪ್ಯದಮೂಲೆ, ರಾಮಣ್ಣ ನಾಯ್ಕ್ ಅಮ್ಮುoಜ,ರಮೇಶ ಅಂಗಿಂತಾಯ ಅಂಗಿಂಜ, ಮೋಹನ ಪಾಟಾಳಿ ಡೆಮ್ಮಲೆ, ಯಶವoತ್ ನಾಯಕ್ ಪೆರಾಜೆ, ಜಯರಾಮ್ ರೈ ನುಳಿಯಾಲು,ರಂಗನಾಥ್ ಅಂಗಿಂತಾಯ ಕಾವೂರು, ಪ್ರಶಾಂತ್ ಆಚಾರ್ ಮಾದೇರಿ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಸಂತೋಷ ರೈ ಸಂಪ್ಯದಮೂಲೆ, ಬ್ರಿಜೇಶ್ ಶೆಟ್ಟಿ ಸಂಪ್ಯದಮೂಲೆ,ವಿಶ್ವನಾಥ್ ನಾಯ್ಕ್ ಅಮ್ಮುoಜ,ವಿಶ್ವಜಿತ್ ಅಮ್ಮುoಜ,ಸುಜಾತಾ ರೈ ಸಂಪ್ಯದಮೂಲೆ, ರಾಜೇಶ್ ರೈ ಸಂಪ್ಯದಮೂಲೆ, ಹೊನ್ನಪ್ಪ ನಾಯ್ಕ್ ಅಮ್ಮುoಜ, ಹರಿಪ್ರಸಾದ್ ಪ್ರಭು ನೆಕ್ಕರೆ,ಕಾರ್ಯದರ್ಶಿಯಾಗಿ ದಿನೇಶ್ ಗೌಡ ಡೆಮ್ಮಲೆ, ಜತೆ ಕಾರ್ಯದರ್ಶಿಯಾಗಿ ಮಾಲಿನಿ ಹೆಗ್ಡೆ ಆಯ್ಕೆಗೊಳಿಸಿದರು.
ಸಂಘಟನಾ ಕಾರ್ಯದರ್ಶಿಯಾಗಿ ಸತೀಶ್ ನಾಯ್ಕ್ ಅಮ್ಮುoಜ, ಖಜಾಂಚಿಯಾಗಿ ರಾಘವೇಂದ್ರ ಅಂಗಿಂತಾಯ ಅಂಗಿಂಜ,ಸದಸ್ಯರಾಗಿ ಪ್ರೇಮ ಹೊನ್ನಪ್ಪ ನಾಯ್ಕ್ ಸಂಪ್ಯದಮೂಲೆ,
ಪೂರ್ಣಿಮಾ ನಾಯ್ಕ್ ಅಮ್ಮುoಜ, ಪುಷ್ಪಾ ಮಲಾರು,ಆಶಾ ಅಂಗಿಂತಾಯ ಅಂಗಿಂಜ, ಪ್ರೇಮ ದೇವಪ್ಪ ಸಂಪ್ಯದಮೂಲೆ,ಬಾಲಕೃಷ್ಣ ಗೌಡ ನೈತಾಡಿ, ಈಶ್ವರ ಗೌಡ ನೆಕ್ಕರೆ,ಸದಾಶಿವ ನಾಯ್ಕ್ ಸಂಪ್ಯದಮೂಲೆ, ವಿನೋದ್ ಇಡಬೆಟ್ಟು,ರಿತೇಶ್ ಗೌಡ ಡೆಮ್ಮಲೆ, ವಿನೀತ್ ಗೌಡ ಡೆಮ್ಮಲೆ, ಚೇತನ್ ಮೊಟ್ಟೆತಡ್ಕ, ಆದರ್ಶ್ ಅಮ್ಮುoಜ, ಭಾಸ್ಕರ್ ಪೊಯ್ಯೇ, ಸುಜನ್ ರೈ ಸಂಪ್ಯದಮೂಲೆ, ಅವಿನಾಶ್ ರೈ ಸಂಪ್ಯದಮೂಲೆ, ಶ್ವೇತಾ ರೈ ಸಂಪ್ಯದಮೂಲೆ, ಗೀತಾ ಸಪಲ್ಯ ಸಂಪ್ಯದಮೂಲೆ, ಶ್ರವಣ್ ಭಟ್, ಕೊರಗಪ್ಪ ರೈ ಪಾಲಿಂಜೆ ಇವರನ್ನು ನೇಮಕಗೊಳಿಸಿದರು.