ಅಧ್ಯಕ್ಷ: ರಾಧಾಕೃಷ್ಣ ಕೆ.ಎನ್, ಪ್ರಧಾನ ಕಾರ್ಯದರ್ಶಿ: ನರಿಯಪ್ಪ ಮಠದ, ಕೋಶಾಧಿಕಾರಿ: ಅಶ್ವಿನಿ ಕೆ, ಗೌರವಾಧ್ಯಕ್ಷ: ಗೋಪಿಲಾಲ್ ಟಿ
ಪುತ್ತೂರು: ತಾಲೂಕು ಗ್ರಾಮ ಆಡಳಿತ ಅಧಿಕಾರಿಗಳ ಸಂಘವನ್ನು ಸಂಘದ ಜಿಲ್ಲಾ ಪ್ರತಿನಿಧಿ ಉಮೇಶ್ ಕಾವಡಿಯವರ ನೇತೃತ್ವದಲ್ಲಿ ಪುನರ್‌ರಚನೆ ಮಾಡಲಾಗಿದ್ದು, ಅಧ್ಯಕ್ಷರಾಗಿ ರಾಧಾಕೃಷ್ಣ ಕೆ.ಎನ್,ಗೌರವಾಧ್ಯಕ್ಷರಾಗಿ ಗೋಪಿಲಾಲ್ ಟಿ, ಉಪಾಧ್ಯಕ್ಷರಾಗಿ ಸುಜಾತ ಕೃಷ್ಣಕುಮಾರ್ ರೈ,ಪ್ರಧಾನ ಕಾರ್ಯದರ್ಶಿಯಾಗಿ ನರಿಯಪ್ಪ ಮಠದ, ಕೋಶಾಧಿಕಾರಿಯಾಗಿ ಅಶ್ವಿನಿ ಕೆ, ಸಂಘಟನಾ ಕಾರ್ಯದರ್ಶಿಯಾಗಿ ಶರಣ್ಯ, ರಾಜ್ಯ ಪ್ರತಿನಿಧಿಯಾಗಿ ಮಂಜುನಾಥ ಬಿರವರುಗಳನ್ನು ಆಯ್ಕೆ ಮಾಡಲಾಯಿತು.
ಉಳಿದಂತೆ ಗೌರವ ಸಲಹೆಗಾರರಾಗಿ ಜಯಚಂದ್ರ ಎಸ್.ಪಿ, ಕ್ರೀಡ ಕಾರ್ಯದರ್ಶಿಯಾಗಿ ಸುಮನ ಮತ್ತು ಸುಮನ್ ಪಿ.ಟಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಚೈತ್ರ ಡಿ ನಾಯಕ್ ಮತ್ತು ಪ್ರತೀಕ್ಷಾ ಭಟ್, ತಾಂತ್ರಿಕ ಸಲಹೆಗಾರರಾಗಿ ಜಂಗಪ್ಪ ಮತ್ತು ಸುನೀತಾರವರುಗಳನ್ನು ಆಯ್ಕೆ ಮಾಡಲಾಯಿತು.