ಮಾಲೆತ್ತೋಡಿ ನಿವಾಸಿ ರತ್ನಾವತಿ ನಿಧನ

0

ಪುತ್ತೂರು: ಕೊಳ್ತಿಗೆ ಗ್ರಾಮದ ಮಾಲೆತ್ತೋಡಿ ನಿವಾಸಿ ದಿ. ಬಪ್ಪಪುಂಡೋಲೆ ತಿಮ್ಮಣ್ಣ ನಾಯ್ಕರ ಪತ್ನಿ ರತ್ನಾವತಿ (73 ವ)ರವರು ಫೆ.6ರಂದು ಹೃದಯಾಘಾತದಿಂದ ನಿಧನರಾದರು.

ಮೃತರು ಓರ್ವ ಪುತ್ರ, ಐವರು ಪುತ್ರಿಯರು, ಸೊಸೆ, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here