ಪುತ್ತೂರು: ಶಾಂತಿಗೋಡು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಏ.2 ಹಾಗೂ 3 ರಂದು ನಡೆಯಲಿರುವ ಜಾತ್ರೋತ್ಸವದ ಪ್ರಯುಕ್ತ ಪೂರ್ವಭಾವಿ ಸಭೆಯು ಫೆ.2 ರಂದು ದೇವಸ್ಥಾನದ ವಠಾರದಲ್ಲಿ ನಡೆಯಿತು.
ದೇವಸ್ಥಾನ ಅರ್ಚಕ ರಾಮಕೃಷ್ಣ ಭಟ್ ದೇವರಿಗೆ ವಿಶೇಷ ಪ್ರಾರ್ಥನೆ ವಿಶೇಷ ನೆರವೇರಿಸಿದರು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ತೋಳ್ಪಾಡಿ, ರಾಮಕೃಷ್ಣ ಭಟ್ ಗುಂಡಿಬೈಲು, ದೇವಸ್ಥಾನ ಅರ್ಚಕ ರಾಮಕೃಷ್ಣ ಭಟ್, ಪ್ರದೀಪ್ ತೋಳ್ಪಾಡಿ, ನೂತನ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಬಾಬು ಗೌಡ ಕೈಂದಾಡಿ, ಕಾರ್ಯದರ್ಶಿ ಎಸ್ ಕೃಷ್ಣ ವಿಷ್ಣುನಗರ, ಕೋಶಾಧಿಕಾರಿ ಹೊನ್ನಪ್ಪ ಪೂಜಾರಿ ಕೈಂದಾಡಿ, ವಿಶ್ವನಾಥ ಬಲ್ಯಾಯ ಮುಂಡೋಡಿ, ಆನಂದ ಗೌಡ ಬೋಳಮೆ, ಉಮಾವತಿ ಕೈಂದಾಡಿ, ಬಾಲಕೃಷ್ಣ ಗೌಡ ತೋಟ, ಹೊನ್ನಪ್ಪ ಪೂಜಾರಿ ಕೈಂದಾಡಿ, ನಾರಾಯಣ ಪೂಜಾರಿ ಬೇರಿಕೆ, ದೇವರಾಜ್ ಗೌಡ ಕಲ್ಕಾರ್, ಕೃಷ್ಣ ಸಾಲ್ಯಾನ್, ವಿನೋದ್ ಕರ್ಪುತಮೂಲೆ, ವಿಮಲ ಕಲ್ಲರ್ಪೆ, ಕೃಷ್ಣಪ್ಪ ಪೂಜಾರಿ ಕೈಂದಾಡಿ, ಬಾಲಕೃಷ್ಣ ಗೌಡ ತೋಟ, ಎಸ್ ಪಿ ನಾರಾಯಣ ಗೌಡ ಪಾದೆ, ನಾಗೇಶ್ ಸಾರಕರೆ, ಹರಿಪ್ರಸಾದ್ ಶೆಟ್ಟಿ, ಸೇಸಪ್ಪ ಪೂಜಾರಿ ಮುಂಡೋಡಿ, ದೇವಪ್ಪ ಪಜಿರೋಡಿ, ಜಯರಾಮ್ ಗೌಡ ಕುಕ್ಯನ, ಕೃಷ್ಣಪ್ಪ ಗೌಡ ಕೈಂದಾಡಿ, ಜತಪ್ಪ ಗೌಡ ಕೈಂದಾಡಿ, ಸುಧೀರ್ ಶೆಟ್ಟಿ ಕುದುರೆಪ್ಪಾಡಿ ಉಪಸ್ಥಿತರಿದ್ದರು.