ಕಾಣಿಯೂರು: ಕೆ.ಎಂ.ಎಫ್ ಮತ್ತು ಚಾರ್ವಾಕ ಹಾಲು ಉತ್ಪಾದಕರ ಸಹಕಾರಿ ಸಂಘದ ಜಂಟಿ ಆಶ್ರಯದಲ್ಲಿ ಹೈನುಗಾರಿಕೆಯನ್ನು ಉತ್ತೇಜಿಸುವ ಸಲುವಾಗಿ ಮನೆ ಮನೆ ಭೇಟಿ ಅಭಿಯಾನ ಕಾರ್ಯಕ್ರಮವನ್ನು ನಡೆಯಿತು.
ಈ ಸಂದರ್ಭದಲ್ಲಿ ಕೆ.ಎಂ.ಎಫ್ ನ ಉಪ ವ್ಯವಸ್ಥಾಪಕ ಸತೀಶ್ ರಾವ್, ವಲಯ ಮೇಲ್ವಿಚಾರಕಿ ಶ್ರೀದೇವಿ, ಹರೀಶ್ ಸುಳ್ಯ, ಡೈರಿ ಸೂಪರ್ವೈಸರಾದ ವೇದಾವತಿ, ಚಾರ್ವಾಕ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರ ಸತ್ಯನಾರಾಯಣ್ ಕಲ್ಲೂರಾಯ ಚಾರ್ವಾಕ, ನಿರ್ದೇಶಕರಾಲಾದ ವಸಂತ ದಲಾರಿ, ಗೋಪಾಲಕೃಷ್ಣ ಬಾರೆಂಗಳ, ರಾಮಚಂದ್ರ ಕೋಲ್ಪೆ ಸಂಘದ ಕಾರ್ಯದರ್ಶಿಯಾದ ದಮಯಂತಿ, ಸಿಬ್ಬಂದಿಗಳಾದ ನಿಶ್ಚಿತ್, ಹಾಗು ತೇಜಸ್ವಿನಿ ಉಪಸ್ಥಿತರಿದ್ದರು.