ಇಂದಿನ ಕಾರ್ಯಕ್ರಮ(13/02/2025)

0

ಬೆಳಂದೂರು ಹಿ.ಪ್ರಾ. ಶಾಲೆಯಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಬೆಳಂದೂರು ಗ್ರಾ.ಪಂ ಗ್ರಾಮಸಭೆ
ಕುಡಿಪ್ಪಾಡಿ ಗ್ರಾ.ಪಂ ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಕುಡಿಪ್ಪಾಡಿ ೧ನೇ ವಾರ್ಡ್, ಕುಡಿಪ್ಪಾಡಿ ಹಿ.ಪ್ರಾ. ಶಾಲೆಯಲ್ಲಿ ಅಪರಾಹ್ನ ೧೨ಕ್ಕೆ ಕುಡಿಪ್ಪಾಡಿ ೨ನೇ ವಾರ್ಡ್‌ನ ವಾರ್ಡುಸಭೆ
ನೆಹರುತೋಟ ಅಂಗನವಾಡಿ ಕೇಂದ್ರದಲ್ಲಿ ಬೆಳಿಗ್ಗೆ ೧೦.೫ಕ್ಕೆ ಹಿರೇಬಂಡಾಡಿ ಗ್ರಾ.ಪಂ ೪ನೇ ವಾರ್ಡ್, ಬೊಳುಂಬುಡ ಅಂಗನವಾಡಿ ಕೇಂದ್ರದಲ್ಲಿ ೧೧.೩೦ಕ್ಕೆ ೫ನೇ ವಾರ್ಡ್‌ನ ವಾರ್ಡುಸಭೆ
ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ೭.೩೦ರಿಂದ ಕವಾಟೋದ್ಘಾಟನೆ, ಅಭಿಷೇಕ, ಸಂಜೆ ೫ರಿಂದ ಅವಭೃತ ಸವಾರಿ, ಕಟ್ಟೆಪೂಜೆಗಳು, ಅವಭೃತ, ರಾತ್ರಿ ೧೧ರಿಂದ ಧ್ವಜಾವರೋಹಣ, ಮಹಾಪೂಜೆ, ಮಂತ್ರಾಕ್ಷತೆ
ಬಜತ್ತೂರು ಗ್ರಾಮದ ಕಾಂಚನ ನಡ್ಪ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬೆಳಿಗ್ಗೆ ೮ಕ್ಕೆ ಗಣಪತಿ ಹೋಮ, ಕಲಶಾಭಿಷೇಕ, ಗಣಪತಿ ದೇವರಿಗೆ ಅಷ್ಟಸೇವೆ, ೯ರಿಂದ ಶ್ರೀ ದೇವರ ದರ್ಶನ ಬಲಿ, ಉತ್ಸವ, ಬಟ್ಟಲು ಕಾಣಿಕೆ, ಮಧ್ಯಾಹ್ನ ೧೨ಕ್ಕೆ ಕಲಶಾಭಿಷೇಕ, ಮಹಾಪೂಜೆ, ಪಂಜುರ್ಲಿ ದೈವಕ್ಕೆ ತಂಬಿಲ, ಮಂತ್ರಾಕ್ಷತೆ, ಅನ್ನಸಂತರ್ಪಣೆ, ರಾತ್ರಿ ೭ಕ್ಕೆ ಶ್ರೀ ದೇವರಿಗೆ ರಂಗಪೂಜೆ, ವರ್ಣರ ಪಂಜುರ್ಲಿ ದೈವಕ್ಕೆ ತಂಬಿಲ, ರಾತ್ರಿ ೧೦ಕ್ಕೆ ವರ್ಣರ ಪಂಜುರ್ಲಿ, ಚಕ್ರವರ್ತಿ ಕೊಡಮಣಿತ್ತಾಯ, ಗ್ರಾಮದೈವ ಶಿರಾಡಿ ದೈವಗಳ ನೇಮೋತ್ಸವ
ನರಿಮೊಗರು ಗ್ರಾಮದ ಕೈಪಂಗಳ ಬಾರಿಕೆ ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ರಾತ್ರಿ ೯ಕ್ಕೆ ಬೈದರ್ಕಳ ಗರಡಿ ಇಳಿಯುವುದು, ರಾತ್ರಿ ೧೦ಕ್ಕೆ ಸಿಡಿಮದ್ದು ಪ್ರದರ್ಶನ, ಅನ್ನಸಂತರ್ಪಣೆ, ೨ಕ್ಕೆ ಮಾಣಿಬಾಲೆ ಗರಡಿ ಇಳಿಯುವುದು
ಕರ್ವೇಲು ತಾಜುಲ್ ಉಲಮಾ ಎಜುಕೇಶನಲ್ ಗಾರ್ಡನ್‌ನಲ್ಲಿ ಸಂಜೆ ೫ಕ್ಕೆ ಸಯ್ಯಿದ್ ಸಾದಾತ್ ತಂಙಳ್ ಕರ್ವೇಲುರವರ ಪ್ರಥಮ ಆಂಡ್ ನೇರ್ಚೆ
ವಿಟ್ಲ ಭಗವಾನ್ ಶ್ರೀ ೧೦೦೮ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಬೆಳಿಗ್ಗೆ ೬.೫೫ರಿಂದ ಇಂದ್ರ ಪ್ರತಿಷ್ಠೆ, ೭.೫೫ಕ್ಕೆ ತೋರಣ ಮುಹೂರ್ತ, ವಿಮಾನಶುದ್ಧಿ ವಿಧಾನ, ೧೨.೧೫ಕ್ಕೆ ಮುಖವಸ್ತ್ರ ಉದ್ಘಾಟನೆ, ಅಪರಾಹ್ನ ೨ರಿಂದ ನಾಂದಿ ಮಂಗಲ ಪೂಜಾ ವಿಧಾನ, ನವಗ್ರಹ ಮಹಾಶಾಂತಿ, ದಿಕ್ಪಾಲಕ ಬಲಿ ವಿಧಾನ, ಮೃತ್ತಿಕಾ ಸಂಗ್ರಹಣೆ, ಅಂಕುರಾರ್ಪಣೆ, ಸಂಜೆ ೪.೩೦ಕ್ಕೆ ಅಗ್ರೋದಕ ಮೆರವಣಿಗೆ, ೫ರಿಂದ ಸಭಾ ಕಾರ್ಯಕ್ರಮ, ೫.೦೫ಕ್ಕೆ ಪಂಚಕಲ್ಯಾಣ ಮಂಟಪ ಪ್ರವೇಶ, ೬.೪೫ಕ್ಕೆ ಶ್ರೀ ಕ್ಷೇತ್ರಪಾಲ ಪ್ರತಿಷ್ಠೆ
ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದಲ್ಲಿ ಬೆಳಿಗ್ಗೆ ೮ಕ್ಕೆ ಉದಯ ಪೂಜೆ, ನರಸಿಂಹ ಮಂಡಲ ಪೂಜೆ, ತುಲಾಭಾರ ಸೇವೆ, ೧೦ಕ್ಕೆ ಸೌಗಂಧಿ ಪುಷ್ಪ ಕಥಾ ಕೀರ್ತನ, ಮಧ್ಯಾಹ್ನ ೧ಕ್ಕೆ ಶ್ರೀ ದೇವಿಯ ಬಲಿ ಉತ್ಸವ, ಪಲ್ಲಕ್ಕಿ ಉತ್ಸವ, ಸಂಜೆ ೬ರಿಂದ ಆಂಜನೇಯ ಸ್ವಾಮಿಗೆ ಮಹಾಪೂಜೆ, ಆಂಜನೇಯ ಸೇವೆ, ಸಂಜೆ ೭ರಿಂದ ಉತ್ತರ ಕೊರ್ಲೆ ತುಳು ನಾಟಕ, ರಾತ್ರಿ ೧೦ಕ್ಕೆ ಶ್ರೀ ದೇವಿಯ ಬಲಿ ಉತ್ಸವ, ಪಲ್ಲಕ್ಕಿ ಉತ್ಸವ, ಗಡಿನಾಡ ರಥೋತ್ಸವ, ೧೨ಕ್ಕೆ ಸಿರಿ ಕುಮಾರ ಸೇವೆ, ೧ರಿಂದ ರಕ್ತೇಶ್ವರಿ ದೈವದ ನೇಮೋತ್ಸವ
ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಪಿಲಿಪ್ಪೆ (ವಿಷ್ಣುನಗರ) ಶ್ರೀ ಮಲರಾಯ-ಮೂವರ್ ದೈವಂಗಳ ದೈವಸ್ಥಾನ, ಶಿಬರಿಕಲ್ಲ-ಮಾಡದಲ್ಲಿ ಜಾತ್ರಾ ಮಹೋತ್ಸವ, ಬೆಳಿಗ್ಗೆ ೯.೩೦ಕ್ಕೆ ಶ್ರೀ ದೇವರ ಬಲಿ ಉತ್ಸವ, ೧೧ಕ್ಕೆ ಶ್ರೀ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ, ಮಧ್ಯಾಹ್ನ ಮಂತ್ರಾಕ್ಷತೆ, ಅನ್ನಸಂತರ್ಪಣೆ
ಗಾಳಿಮುಖ ಪುದಿಯವಳಪ್ಪು ಮಖಾವಿನ ಎದುರುಗಡೆ ಖಿಳರ್ ಮೈದಾನದಲ್ಲಿ ರಾತ್ರಿ ಮಖಾಂ ಉರೂಸ್

LEAVE A REPLY

Please enter your comment!
Please enter your name here