ಪುತ್ತೂರು: ಬಂಗಾರಡ್ಕ ವಿಶ್ವನಾಥ ರೈ ಮತ್ತು ಪಿಜಿನಡ್ಕ ಗುತ್ತು ತಾರಾ ವಿ ರೈರವರ ಪುತ್ರ , ರಮೇಶ್ ರೈ ಡಿಂಬ್ರಿ ಇವರ ಅಳಿಯ ಪವನ್ ವಿ ರೈ ಮತ್ತು ತಾರ್ದೋಲ್ಯ ಜಪ್ಪಿನ ಮೊಗೇರು ದಿ ರತ್ನಾಕರ ಶೆಟ್ಟಿ ಮತ್ತು ಲೀಲಾ ಆರ್ ಶೆಟ್ಟಿ ಇವರ ಪುತ್ರಿ ರಕ್ಷಾ ಇವರ ನಿಶ್ಚಿತಾರ್ಥ ಫೆ.14 ರಂದು ಮಂಗಳೂರು ಸಮೃದ್ಧಿ ಹಾಲ್ ನಲ್ಲಿ ನಡೆಯಿತು.