ನಾಗೋಜಿ ತಿಮ್ಮಕ್ಕ ನಿಧನ

0

ಪುತ್ತೂರು: ಬಜತ್ತೂರು ಗ್ರಾಮದ ನಾಗೋಜಿ ದಿ.ಪುಟ್ಟಣ್ಣ ಗೌಡ ಅವರ ಪತ್ನಿ ತಿಮ್ಮಕ್ಕ (85ವ.)ರವರು ಫೆ.15ರಂದು ರಾತ್ರಿ ತಮ್ಮ ಸ್ವಗೃಹದಲ್ಲಿ ನಿಧನರಾದರು.


ಕೃಷಿ ಕುಟುಂಬ ಹೊಂದಿದ್ದ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಮೃತರು ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here