ಅಂಕತಡ್ಕ: ಹಾಡುಹಗಲೇ ಕಾಡುಕೋಣ ಸಂಚಾರ

0

ಸವಣೂರು : ಮಾಡಾವು-ಬೆಳ್ಳಾರೆ ರಸ್ತೆಯ ಅಂಕತಡ್ಕದಲ್ಲಿ ಹಾಡುಹಗಲೇ ಕಾಡುಕೋಣದ ಸಂಚಾರ ಕಂಡುಬಂದಿದೆ.

ಕಳೆದ ಕೆಲ ವರ್ಷಗಳಿಂದ ಈ ಭಾಗದಲ್ಲಿ ನಿರಂತರವಾಗಿ ಕಾಡುಕೋಣಗಳು ಸಂಚರಿಸುತ್ತಿದ್ದು,ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಆತಂಕ ಎದುರಾಗಿದೆ.

LEAVE A REPLY

Please enter your comment!
Please enter your name here