ಪುತ್ತೂರು : ಕೆದಂಬಾಡಿ ಗ್ರಾಮದ ಇದ್ಪಾಡಿ ಶ್ರೀ ಶಿರಾಡಿ ದೈವಸ್ಥಾನದಲ್ಲಿ ಸೇವಾ ಕಾರ್ಯಾದಲ್ಲಿ ವರ್ಷ ಪೂರ್ತಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಿರುವ ಇದ್ಪಾಡಿ ಪರಮೇಶ್ವರ ಪೂಜಾರಿ ಇವರನ್ನು ಕ್ಷೇತ್ರದ ವತಿಯಿಂದ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮುಂಡಾಳ ಗುತ್ತು ಸುಧಾಕರ ರೈ, ಸೀತರಾಮ ಗೌಡ ಇದ್ಯಪ್ಪೆ, ಮುಂಡಾಳ ಗುತ್ತು ಮನೋಹರ ರೈ ಪಟ್ಟೆ , ರಾಘವ ಗೌಡ ಕೆರೆಮೂಲೆ, ಕರುಣಾಕರ ರೈ ಕೊರಂಗ, ಚಂದ್ರ ನಲಿಕೆ ಇದ್ಪಾಡಿ, ಮುಂಡಾಳಗುತ್ತು ಮೋಹನ ಆಳ್ವ, ಮುಂಡಾಳಗುತ್ತು, ಪ್ರಭಾಕರ ರೈ , ಸುರೇಶ್ ರೈ ಮಾಣಿಪ್ಪಾಡಿ, ಯುವರಂಗ ಕೆದಂಬಾಡಿಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ,ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಸ್ವ ಸಹಾಯ ಸಂಘ ಕೆದಂಬಾಡಿ ಇದರ ಸರ್ವ ಸದಸ್ಯರು ಹಾಗೂ ಸಂಜೀವಿನಿ ಸ್ವ ಸಹಾಯ ಸಂಘ ಇದ್ಪಾಡಿ ಇದರ ಸರ್ವ ಸದಸ್ಯರು, ಶಿರಾಡಿ ಭಕ್ತ ವೃಂದದವರು ಉಪಸ್ಥಿತರಿದ್ದರು.
