ದ. ಕ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಾಗಾರ : ಪುತ್ತೂರಿನ ಪ್ಯಾನಲ್ ವಕೀಲೆ ಪ್ರಿಯಾ ಪಿ ವಿ ಹಾಗೂ ಪ್ಯಾರ ಲೀಗಲ್ ವಾಲಂಟಿಯರ್ ಗಳಾದ  ಮೊಹಮ್ಮದ್ ರಫೀಕ್, ನಯನಾ ರೈ ಮತ್ತು ಸುಮಂಗಲ ಶೆಣೈ ಭಾಗಿ 

0

ಪುತ್ತೂರು  ಮಂಗಳೂರಿನ ಜಿಲ್ಲಾ ನ್ಯಾಯಾಲಯದಲ್ಲಿ ಫೆ.22 ರಂದು ನಡೆದ ತರಬೇತಿ ಕಾರ್ಯಾಗಾರ ಇತ್ತೀಚೆಗೆ ನಡೆಯಿತು.

ಈ ಕಾರ್ಯಾಗಾರದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾನೂನು DISTRICT LEVEL LEGAL SERVICE TO PERSON WITH MENTAL ILLNESS AND PERSONS WITH INTELLECTUAL DISABILITY 2024 ಸಮಿತಿಯ ಸದಸ್ಯರಾದ  ಮೊಹಮ್ಮದ್ ರಫೀಕ್ ಮತ್ತು DISTRICT LEVEL CHILD FRIENDLY LEGAL SERVICES FOR CHILDREN SCHEME 2024 ರ ಸಮಿತಿಯ ಸದಸ್ಯರಾದ  ಪ್ರಿಯಾ ಪಿ. ವಿ, ನಯನಾ ರೈ ಹಾಗೂ ಸುಮಂಗಲ ಶೆಣೈ ರವರು ಭಾಗವಹಿಸಿದರು.

LEAVE A REPLY

Please enter your comment!
Please enter your name here