ಪುತ್ತೂರ:ಫೆ.26ರ ಮಹಾಶಿವರಾತ್ರಿ ಸಂದರ್ಭ ಲತಾ ರಮೇಶ್ ಶಿರ್ಲಾಲು ಇವರ ಸಾಹಿತ್ಯ ಹಾಗೂ ಗಾಯನದ “ಈಶ್ವರಮಂಗಲದ ಪಂಚಲಿಂಗೇಶ”
ಎಂಬ ತುಳು ಆಲ್ಬಮ್ ಸಾಂಗ್ ಬಿಡುಗಡೆಗೊಳಿಸಿದರು.

ದೇವಸ್ಥಾನದ ಪ್ರಧಾನ ಅರ್ಚಕ ರವೀಂದ್ರ ಮಾಣಿಲತ್ತಾಯ,ಸಂದೀಪ್ ಕಾರಂತ, ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ನಾಗಪ್ಪ ಗೌಡ ಬೊಮ್ಮೇಟಿ, ಶಿಕ್ಷಕರಾದ ಸದಾಶಿವ ರೈ ನಡುಬೈಲು ,ಪೂರ್ಣಚಂದ್ರ ರೈ ನೆಲ್ಲಿತಡ್ಕ ,ರತನ್ ಕುಮಾರ್ ಕರ್ನೂರು ಗುತ್ತು, ಶ್ರೀರಾಮ್ ಪಕ್ಕಳ ಕರ್ನೂರು ಗುತ್ತು, ಚಿನ್ಮಯ ರೈ ನಡುಬೈಲು ವಿಕ್ರಂ ರೈ ಸಾಂತ್ಯ,ಶಿಕ್ಷಕರಾದ ಮಹಾಬಲ ರೈ ಅಳಕೆ, ರಾಮಣ್ಣ ರೈ ಕರ್ನೂರು,ಬಾಲಕೃಷ್ಣ ರೈ ಮುನ್ನ ಗದ್ದೆ,ಮೋಹನ್ ದಾಸ್ ರೈ ನೂಜಿ ಬೈಲು,ದೀಪಕ್ ಮುಂಡ್ಯ,ರಾಮಣ್ಣ ನಾಯ್ಕ, ಅಣ್ಣು ಜಿ.ಸಂಜೀವ ರೈ ಮೇನಾಲ,ಗಣೇಶ್ ವಜ್ರಮೂಲೆ,ಉದಯ ಪಾರೆ,ಪ್ರವೀಣ್ ಪಾರೆ,ಶ್ರೀಮತಿ ಮಹಿತ ರೈ,ಶ್ರೀಮತಿ ವತ್ಸಲಾ ರೈ,ಜಯಾನಂದ ಕೋರಿಗದ್ದೆ,ಕೊರಗಪ್ಪ ನಾಯ್ಕ, ಶಿವಪ್ರಸಾದ್ ಮದಕ,ಅನೂಪ್ ಕುಮಾರ್, ಉಪಸ್ಥಿತರಿದ್ದರು.
