ಶುಭವಿವಾಹ : ಸುಮಂತ್ ಕೆ.ಎಚ್ – ಕಲಾಶ್ರೀ ಎ.ಜೆ March 3, 2025 0 FacebookTwitterWhatsApp ಕಡಬ ತಾಲೂಕು ಕುದ್ಮಾರು ಗ್ರಾಮದ ಅನ್ಯಾಡಿ ಜನಾರ್ದನ ಗೌಡರ ಪುತ್ರಿ ಕಲಾಶ್ರೀ ಎ.ಜೆ. ಮತ್ತು ಕಡಬ ತಾಲೂಕು ಬಿಳಿನೆಲೆ ಗ್ರಾಮದ ಕೈಕಂಬ ಹೊನ್ನಯ್ಯ ಗೌಡರ ಪುತ್ರ ಸುಮಂತ್ ಕೆ.ಎಚ್. ರವರ ವಿವಾಹವು ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಸಭಾಭವನದಲ್ಲಿ ಮಾ.2ರಂದು ನಡೆಯಿತು.