ಬಡಗನ್ನೂರು : ಪಡುವನ್ನೂರು ಗ್ರಾಮದ ಪೂಜಾರಿಮೂಲೆ ವಿಶ್ವನಾಥ ಪೂಜಾರಿ (ನಾಟಿವೈದ್ಯ) ರವರ ಮನೆಯಲ್ಲಿ ಗಣಪತಿ ಹೋಮ, ಶ್ರೀ ವೈದ್ಯನಾಥ ಸ್ವಾಮಿಗೆ ತಂಬಿಲ ಸೇವೆ ಹಾಗೂ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮವು ಮಾ.8 ರಂದು ನಡೆಯಲಿದೆ.
ಈ ಪುಣ್ಯ ಕಾರ್ಯಕ್ರಮಕ್ಕೆ ಭಕ್ತಾಧಿಗಳು ಭಾಗವಹಿಸುವಂತೆ ವಿಶ್ವನಾಥ ಪೂಜಾರಿ ನಾಟಿ ವೈದ್ಯರು ಮತ್ತು ಮಕ್ಕಳು ಪೂಜಾರಿಮೂಲೆ, ಪಡುಮಲೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.