- ಖರೀದಿಗೆ 6 ಅದ್ಬುತ ಕಾರಣವನ್ನಿಟ್ಟ ನೆಕ್ಸಾ ಭಾರತ್…!
- ನೆಕ್ಸಾ ಗ್ರಾಮೀಣ ಮಹೋತ್ಸವ ಮೂಲಕ ಅವಕಾಶ…
- ಏಪ್ರಿಲ್ ಆರಂಭದಲ್ಲೇ ಮತ್ತೆ ಏರಿಕೆಯಾಗಲಿರುವ ಕಾರು ಮೌಲ್ಯ …!
ಗ್ರಾಹಕ ಜನತೆಯ ಅಚ್ಚುಮೆಚ್ಚಿನ ಮಾರುತಿ ನೆಕ್ಸಾ ಕಾರುಗಳ ಖರೀದಿಗೆ ಡೀಲರ್ ಭಾರತ್ ನೆಕ್ಸಾ ಭರಪೂರ ಕೊಡುಗೆಯನ್ನು ಘೋಷಣೆ ಮಾಡಿದ್ದು , ಮಾ.9 ರಿಂದ 11 ವರೆಗೆ ಬೃಹತ್ ನೆಕ್ಸಾ ಗ್ರಾಮೀಣ ಮಹೋತ್ಸವ ಆಯೋಜನೆ ಮೂಲಕ ಕಾರು ಪ್ರೇಮಿಗಳಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ.
ಸುಮಾರು ಒಂದೂವರೆ ಲಕ್ಷ ರೂಪಾಯಿ ವರೆಗಿನ ಉಳಿತಾಯ ಕೊಡುಗೆ ಜೊತೆಗೆ ನೂರರಷ್ಟು ಸಾಲ ಸಾಲ ಸೌಲಭ್ಯ ಕಲ್ಪಿಸಲಾಗಿದ್ದು , ಮಾರ್ಚ್ ತಿಂಗಳೇ ಕಾರು ಖರೀದಿಗೆ ಅತ್ಯಂತ ಪ್ರಶಸ್ತವಾಗಿರುವುದಕ್ಕೆ 6 ಅತೀ ಬಲವಾದಂತಹ ಕಾರಣವನ್ನು ಕೂಡ ನೀಡಿದೆ. ಮುಖ್ಯವಾಗಿ ಅತೀ ಹೆಚ್ಚಿನ ವಿನಿಮಯ ಬೋನಸ್ ,ಅತೀ ಹೆಚ್ಚು ಗ್ರಾಹಕ ವರ್ಗಕ್ಕೆ ಕೊಡುಗೆ , ಆಕರ್ಷಕ ಸಾಲ ಯೋಜನೆ, ಹಳೇ ಕಾರಿಗೆ ಅತ್ಯುತ್ತಮ ಬೆಲೆ ಮತ್ತು ಏಪ್ರಿಲ್ ಆರಂಭದಲ್ಲೇ ದರ ಏರಿಕೆ ಬಿಸಿ ಇವೆಲ್ಲದರಿಂದ ಪಾರಗಲು ಗ್ರಾಹಕರಿಗೆ ಇಂತಹದೊಂದು ಸುವರ್ಣವಕಾಶವನ್ನು ಭಾರತ್ ನೆಕ್ಸಾ ನೀಡಿದೆ.
ಇಗ್ನಿಸ್ ಮೇಲೆ 75 ಸಾವಿರ , ಬೆಲೆನೋ ಮೇಲೆ 80 ಸಾವಿರ , ಫ್ರಾಂಕ್ಸ್ ಮೇಲೆ 70 ಸಾವಿರ ಮತ್ತು 43 ಮೌಲ್ಯದ ಉಚಿತ ವೆಲೊಸಿಟಿ ಕಿಟ್ , ಗ್ರ್ಯಾಂಡ್ ವಿಟಾರ ಖರೀದಿಗೆ 1.45 ಲಕ್ಷದ ಉಳಿತಾಯ ಜೊತೆಗೆ ಎಕ್ಸ್ಟೆಂಡೆಡ್ ವ್ಯಾರಂಟಿ ಸೌಲಭ್ಯ ಹಾಗೂ ಜಿಮ್ನಿ ಖರೀದಿಗೆ 1.10 ಲಕ್ಷದ ಉಳಿತಾಯವನ್ನು ಭಾರತ್ ನೀಡಲು ಮುಂದಾಗಿದೆ.
ಇನ್ನೂ ಅಧಿಕ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9620913030 ಅಥವಾ 9741732030 ಸಂಪರ್ಕಿಸುವಂತೆ ಆಯೋಜಕರು ವಿನಂತಿಸಿದ್ದಾರೆ.