ಆಲಂಕಾರು: ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆ ಪ್ರಯುಕ್ತ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಮೀಪ ಲಕ್ಷ್ಮಿರಾಮ ಕಾಂಪ್ಲೆಕ್ಸ್ನಲ್ಲಿರುವ ರಾಜಾರಾಮ್ ಗಾರ್ಮೆಂಟ್ಸ್ನಲ್ಲಿ ಗ್ರಾಹಕರಿಗೆ ತಾವು ಖರೀದಿಸುವ ಯಾವುದೇ ಬಟ್ಟೆಗಳ ಮೇಲೆ ಶೇ.15ರಷ್ಟು ಡಿಸ್ಕೌಂಟ್ ಸಿಗಲಿದೆ.

ಇಲ್ಲಿ ಎಲ್ಲಾ ರೀತಿಯ ರೆಡಿಮೇಡ್ ಬಟ್ಟೆಗಳು, ಫ್ಯಾನ್ಸಿ ಸಾರಿಗಳು, ಫ್ಯಾನ್ಸಿ ಟಾಪ್, ಧೋತಿ ಪ್ಯಾಂಟ್ಸ್, ಶರ್ಟ್ಸ್ ಹಾಗೂ ಮಹಿಳೆಯರ ಹಾಗೂ ಪುರುಷರ ಎಲ್ಲಾ ರೀತಿಯ ಬಟ್ಟೆಗಳು, ಮಕ್ಕಳ ಸಿದ್ಧ ಉಡುಪುಗಳು ಲಭ್ಯವಿದೆ. ಶರವೂರು ಜಾತ್ರೆ ಪ್ರಯುಕ್ತ ಮಾ.14ರಿಂದ ಡಿಸ್ಕೌಂಟ್ ಸೇಲ್ ಆರಂಭಗೊಂಡಿದ್ದು ಮಾ.30ರ ತನಕ ಲಭ್ಯವಿದೆ. ಗ್ರಾಹಕರು ಇಂದೇ ರಾಜಾರಾಮ್ ಗಾರ್ಮೆಂಟ್ಸ್ಗೆ ಭೇಟಿ ನೀಡಿ ತಮಗಿಷ್ಟವಾದ ಬಟ್ಟೆಗಳ ಖರೀದಿಗೆ ಇದು ಸದಾವಕಾಶವಾಗಿದೆ ಎಂದು ಜಿ.ಆರ್.ಪಟೇಲ್ ಮತ್ತು ಎಸ್.ಆರ್.ಪಟೇಲ್ ಅವರು ತಿಳಿಸಿದ್ದಾರೆ.
ಶೇ.15 ಡಿಸ್ಕೌಂಟ್;
ಶರವೂರು ಜಾತ್ರೆ ಪ್ರಯುಕ್ತ ಬಟ್ಟೆಗಳ ಖರೀದಿಯಲ್ಲಿ ಗ್ರಾಹಕರಿಗೆ ಶೇ.15ರಷ್ಟು ಡಿಸ್ಕೌಂಟ್ ಸಿಗಲಿದೆ. ಮಾ.14ರಿಂದ 30ರ ತನಕ ಡಿಸ್ಕೌಂಟ್ ಲಭ್ಯವಿದ್ದು ಗ್ರಾಹಕರು ತಮಗೆ ಇಷ್ಟವಾದ ಬಟ್ಟೆಗಳನ್ನು ಖರೀದಿಸಬಹುದಾಗಿದೆ. ನಮ್ಮಲ್ಲಿ ಪುರುಷರ, ಮಹಿಳೆಯರ ಹಾಗೂ ಮಕ್ಕಳ ಎಲ್ಲಾ ರೀತಿಯ ಬಟ್ಟೆಗಳು ಲಭ್ಯವಿದೆ.
-ಜಿ.ಆರ್.ಪಟೇಲ್, ಮಾಲಕರು