ಪುತ್ತೂರು: ಮಾಡನ್ನೂರು ಗ್ರಾಮದ ಕಾವು ದಿವಂಗತ ಕೆಬಿ ಬೀರಾ ಮೈದಿನ್ ಹಾಜಿರ ಮಗ, ಕಾವಿನ ಸಲಾಂ ಕಾಕ ಸೂಪರ್ ಮಾರ್ಕೆಟ್ ಮಾಲಕ ಅಬ್ದುಲ್ ಸಲಾಂ (47.ವ) ಅವರು ಅಸೌಖ್ಯದಿಂದ ಮಾ.18ರಂದು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತ್ನಿ ಜಮೀಲ, ಮಗ ಮುಬಾಶೀರ್, ಮಗಳು ಉಮ್ಮ ಸಲಮರವರನ್ನು ಅಗಲಿದ್ದಾರೆ.
ಕಳೆದ 20 ವರ್ಷಗಳಿಂದ ಅಬ್ದುಲ್ ಸಲಾಂ ಅವರು ಕಾವು ನಲ್ಲಿ ಸಲಾಂ ಕಾಕ ಸೂಪರ್ ಮಾರ್ಕೆಟ್ ನಡೆಸಿಕೊಂಡು ಬರುತ್ತಿದ್ದರು.