ಇಂದಿನ ಕಾರ್ಯಕ್ರಮ( 21/03/2025)

0

ಪುತ್ತೂರು ಮುಳಿಯ ಕೇಶವ ಭಟ್ & ಸನ್ಸ್ ಜ್ಯುವೆಲ್ಸ್‌ನಲ್ಲಿ ಡೈಮಂಡ್ ಫೆಸ್ಟ್
ರಾಮಕುಂಜ ಗ್ರಾ.ಪಂ ಕಚೇರಿ ಸಭಾಂಗಣದಲ್ಲಿ ಬೆಳಿಗ್ಗ ೧೧ಕ್ಕೆ ಸಾಮಾನ್ಯ ಸಭೆ
ಮಾಡತ್ತಡ್ಕ ಅಂಗನವಾಡಿ ಕೇಂದ್ರದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ವಿಟ್ಲ ಮುಡ್ನೂರು ಗ್ರಾ.ಪಂನ ೪ನೇ ವಾರ್ಡ್, ಕಂಬಳಬೆಟ್ಟು ಹಿ.ಪ್ರಾ. ಶಾಲೆಯಲ್ಲಿ ಅಪರಾಹ್ನ ೨.೩೦ಕ್ಕೆ ೨ನೇ ವಾರ್ಡ್‌ನ ವಾರ್ಡುಸಭೆ
ಬೆಟ್ಟಂಪಾಡಿ ಪಂಚಾಯತ್ ಸಮುದಾಯ ಭವನದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ವಿಶ್ವ ಅರಣ್ಯ ದಿನದ ಪ್ರಯುಕ್ತ ಅರಿವು ಕಾರ್ಯಕ್ರಮ
ಸವಣೂರು ಪೇಟೆಯಲ್ಲಿ ಮಾರುತಿ ಸುಝುಕಿ ಇಂಡಿಯಾ, ಭಾರತ್ ಅಟೋಕಾರ್‍ಸ್‌ನಿಂದ ಮಾರುತಿ ಗ್ರಾಮೀಣೋತ್ಸವ
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದಲ್ಲಿ ಮಹಾಕಾಳಿ ಮೆಚ್ಚಿ, ರಾತ್ರಿ ೮ರಿಂದ ತಾಳಮದ್ದಳೆ, ೯ರಿಂದ ಅನ್ನಸಂತರ್ಪಣೆ
ಬೆಳಂದೂರು ಸದಾಶಿವನಗರ ಅಶ್ವತ್ಥ ವಿವಾಹ ಮಹೋತ್ಸವ ಸಮಿತಿಯಿಂದ ಬೆಳಿಗ್ಗೆ ೮ರಿಂದ ೧೪ನೇ ವರ್ಷದ ಸಾರ್ವಜನಿಕ ಶ್ರೀ ಅಶ್ವತ್ಥ ವಿವಾಹ ವಾರ್ಷಿಕೋತ್ಸವ, ಸಂಜೆ ೫.೩೦ರಿಂದ ದುರ್ಗಾಪೂಜೆ, ದೀಪಾರಾಧನೆ, ರಾತ್ರಿ ೯.೩೦ರಿಂದ ಬಂಟನ ಬಲಿಸುತ್ತು ಯಕ್ಷಗಾನ ಬಯಲಾಟ
ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬೆಳಿಗ್ಗೆ ೮.೩೦ರಿಂದ ಬಲಿ ಹೊರಟು ಉತ್ಸವ, ಮಧ್ಯಾಹ್ನ ೧೨ರಿಂದ ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ನಿತ್ಯಬಲಿ, ಸಂಜೆ ೬.೩೦ರಿಂದ ಸವಾರಿ ಮಂಟಪ ಕಟ್ಟೆಪೂಜೆಗಳು, ಕೆರೆಉತ್ಸವ, ಉತ್ಸವ, ವಸಂತ ಕಟ್ಟೆಪೂಜೆ, ಮಹಾಪೂಜೆ, ಭೂತಬಲಿ
ಕಾಮಣ ಮರಕ್ಕಡ ಕಲ್ಲಮಾಡದಲ್ಲಿ ಧ್ವಜಾಪೂಜೆ
ಕೊಣಾಲು ಕಡೆಂಬಿಲತ್ತಾಯ ಗುಡ್ಡೆ ಚಕ್ರವರ್ತಿ ಕೊಡಮಣಿತ್ತಾಯ, ಪರಿವಾರ ದೈವಗಳ ದೈವಸ್ಥಾನದಲ್ಲಿ ಬೆಳಿಗ್ಗೆ ನೇಮೋತ್ಸವ, ಮಧ್ಯಾಹ್ನ ಅನ್ನಸಂತರ್ಪಣೆ
ಒಳಮೊಗ್ರು ಗ್ರಾಮದ ಮೊಡಪ್ಪಾಡಿಗುತ್ತು ತರವಾಡು ಮನೆಯಲ್ಲಿ ಬೆಳಿಗ್ಗೆ ೮ಕ್ಕೆ ಪಂಜುರ್ಲಿ ದೈವದ ನೇಮ, ಧೂಮಾವತಿ ದೈವದ ನೇಮ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಬ್ರಾಂತಾಯ, ಗುಳಿಗ ದೈವಗಳ ನೇಮ
ಎರುಂಬು ಸಿಂಹಮೂಲೆ ಬೊಳ್ನಾಡು ಶ್ರೀ ಚೀರುಂಭ ಭಗವತಿ ಕ್ಷೇತ್ರದಲ್ಲಿ ಭರಣಿ ಮಹೋತ್ಸವ, ಬೆಳಿಗ್ಗೆ ೮.೩೦ರಿಂದ ಧ್ವಜಾರೋಹಣ, ೧೧ರಿಂದ ಭಜನೆ, ಸಂಜೆ ೬ರಿಂದ ಭಜನೆ, ಯಕ್ಷಗಾನ ಬಯಲಾಟ


ಉತ್ತರಕ್ರಿಯೆ
ಕಕ್ಯಪದವು ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಮಧ್ಯಾಹ್ನ ೧೨.೩೦ಕ್ಕೆ ದಿ| ಪಿ. ಬಾಬು ಪೂಜಾರಿ ಕೋಂಗುಜೆಯವರ ಪತ್ನಿ ಗಿರಿಜ ಕೋಂಗುಜೆಯವರ ಉತ್ತರಕ್ರಿಯೆ

LEAVE A REPLY

Please enter your comment!
Please enter your name here