ಕೋಡಿಂಬಾಡಿ ಪಿಲಿಗುಂಡ ಕುಟುಂಬದಲ್ಲಿ ನೇಮೋತ್ಸವ March 23, 2025 0 FacebookTwitterWhatsApp ಪುತ್ತೂರು: ಕೋಡಿಂಬಾಡಿ ಗ್ರಾಮದ ಪಿಲಿಗುಂಡ ಕುಟುಂಬದ ತರವಾಡು ಮನೆಯಲ್ಲಿ ಮಾ.22 ಮತ್ತು 23ರಂದು ದೈವಗಳ ನೇಮೋತ್ಸವ ನಡೆಯಿತು.