ಪುತ್ತೂರು: ಬಂಟ್ವಾಳ ಇಡ್ಕಿದು ನಿವಾಸಿ ಶ್ವೇತ ಲಕ್ಷ್ಮೀ (36 ವ)ರವರು ಅನಾರೋಗ್ಯದಿಂದಾಗಿ ಮಾ.23ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ವಿವೇಕಾನಂದ ಮಹಾವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕರಾಗಿ 8 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.
ಮೃತರು ಪತಿ ರವಿಶಂಕರ್ ಪಿ.ವಿ., ಪುತ್ರ ಸಮರ್ಥ್ ಕೃಷ್ಣ, ತಂದೆ ಸದಾಶಿವ ಭಟ್, ತಾಯಿ ಮೂಕಾಂಬಿಕಾ, ಮಾವ ವಿಠಲ ಭಟ್, ಅತ್ತೆ ಪಾರ್ವತಿಯವರನ್ನು ಅಗಲಿದ್ದಾರೆ.