ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ಹೊಸಹೊಕ್ಲು ನಿವಾಸಿ ತನಿಯಪ್ಪ ಗೌಡ (77ವ) ಹೃದಯಾಘಾತದಿಂದ ಮಾ.23ರಂದು ನಿಧನರಾದರು.
ಮೃತರು ಸಹೋದರಿ ಎಲ್ಯಕ್ಕ, ಸಹೋದರ ಅಚ್ಚುತ ಗೌಡ ಹಾಗೂ ಪತ್ನಿ ಯಮುನ, ಪುತ್ರರಾದ ಸುರೇಶ, ಹರೀಶ, ಪುತ್ರಿಯರಾದ ವಸಂತಿ, ನಳಿನಿ, ಕಮಲಾಕ್ಷಿ, ಸೊಸೆ ರೇಖಾ, ಅಳಿಯಂದಿರಾದ ರಾಧಾಕೃಷ್ಣ ಗೌಡ, ನಾಗೇಶ, ದಿವಾಕರ ಮತ್ತು ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.