ಕಡಬ: ಸುಳ್ಯ ತಾಲೂಕು ಐವತ್ತೊಕ್ಲು ಗ್ರಾಮದ ಬರೆಮೇಲು ಮನೆ ರುಕ್ಮಯ್ಯ ಗೌಡ ಮತ್ತು ಶ್ರೀಮತಿ ದೇವಕಿ ದಂಪತಿ ಪುತ್ರ, ಕಡಬ ಶ್ರೀ ಧರ್ಮಶಾಸ್ತ್ರ ಆಟೋ ಗ್ಯಾರೇಜ್ನ ಮೆಕ್ಯಾನಿಕ್ ಗಿರೀಶ್ ಹಾಗೂ ಕಡಬ ತಾಲೂಕು ಕುಂತೂರು ಗ್ರಾಮದ ಎರ್ಮಾಳ ಮನೆ ಲಿಂಗಪ್ಪ ಗೌಡ ಮತ್ತು ಶ್ರೀಮತಿ ಜಯಂತಿ ದಂಪತಿಯ ಪುತ್ರಿ ರೀತಾಕ್ಷಿಯವರ ವಿವಾಹ ನಿಶ್ಚಿತಾರ್ಥ ಮಾ.27ರಂದು ವಧುವಿನ ಮನೆಯಲ್ಲಿ ನಡೆಯಿತು.