ಇಂದಿನ ಕಾರ್ಯಕ್ರಮ(31/03/2025)

0

ಪುತ್ತೂರು ಮುಳಿಯ ಕೇಶವ ಭಟ್ & ಸನ್ಸ್ ಜ್ಯುವೆಲ್ಸ್‌ನಲ್ಲಿ ಡೈಮಂಡ್ ಫೆಸ್ಟ್
ಪುತ್ತೂರು ರೋಟರಿ ಕ್ಲಬ್ ಯುವ, ಜೆಸಿಐ ಪುತ್ತೂರು, ಮಲ್ಪೆಯ ಮಧ್ವರಾಜ್ ಟ್ರಸ್ಟ್ ವತಿಯಿಂದ ಮನೆಯ ಶ್ವಾನಗಳಿಗೆ ಉಚಿತ ಸಂತಾನಹರಣ ಚಿಕಿತ್ಸೆ
ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ೧೦ಕ್ಕೆ ನನ್ಯದಲ್ಲಿ ರಾಜನ್ ದೈವದ ನೇಮ,
ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ಬೆಳಿಗ್ಗೆ ೯.೩೦ರಿಂದ ಉತ್ಸವ, ಮಧ್ಯಾಹ್ನ ೧೨ಕ್ಕೆ ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ಸಂಜೆ ೬ರಿಂದ ತಾಳಮದ್ದಳೆ-ಭೀಷ್ಮ ವಿಜಯ, ರಾತ್ರಿ ೭ಕ್ಕೆ ಬಲಿ ಹೊರಟು ಉತ್ಸವ, ಪೇಟೆ ಸವಾರಿ, ಆನೆಗುಂಡಿಯಲ್ಲಿ ಕೆರೆ ಉತ್ಸವ, ಕಟ್ಟೆಪೂಜೆ, ರಂಗಪೂಜೆ, ೯ರಿಂದ ಶನಿ ಮಹಾತ್ಮೆ ನಾಟಕ
ತೆಗ್ಗು ಶಾಲಾ ಬಳಿ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಬೆಳಿಗ್ಗೆ ಶ್ರೀ ದೈವದ ಅಗ್ನಿ ಪ್ರವೇಶ, ೭.೩೦ಕ್ಕೆ ಗುಳಿಗ ಕೋಲ
ಸುಳ್ಯ ತಾಲೂಕು ಮೊರಂಗಲ್ಲು ಶ್ರೀ ಧೂಮಾವತಿ ಸಪರಿವಾರ ದೈವಸ್ಥಾನ, ಮೊರಂಗಲ್ಲು ತರವಾಡು ಮನೆಯ ಗೃಹಪ್ರವೇಶ, ಶ್ರೀ ಧೂಮಾವತಿ ಸಪರಿವಾರ ದೈವಗಳ ನೇಮೋತ್ಸವ
ಬದನಾಜೆ ಕುಂದರ್ ಕುಟುಂಬದ ಮನೆಯಲ್ಲಿ ಬೆಳಿಗ್ಗೆ ೭ರಿಂದ ಮಹಾಗಣಪತಿ ಹೋಮ, ಕುಟುಂಬ ತರವಾಡು ಮನೆಯ ಪ್ರವೇಶ, ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ತಂಬಿಲ ಸತ್ಯನಾರಾಯಣ ಪೂಜೆ, ಸಂಜೆ ೫ಕ್ಕೆ ಸಭಾ ಕಾರ್ಯಕ್ರಮ, ರಾತ್ರಿ ೮ಕ್ಕೆ ಧೂಮಾವತಿ ದೈವದ ನೇಮೋತ್ಸವ


ಗೃಹಪ್ರವೇಶ
ಪುಣ್ಚಪ್ಪಾಡಿ ಗ್ರಾಮದ ಕುಮಾರಮಂಗಲದಲ್ಲಿ ಜಯಲಕ್ಷ್ಮಿ ನಿಲಯ’ ದ ಗೃಹಪ್ರವೇಶ ಶುಭಾರಂಭ
ಪುತ್ತೂರು ಸೂರ್ಯಪ್ರಭ ಸಂಕೀರ್ಣದ ೧ನೇ ಮಹಡಿಯಲ್ಲಿ ಬೆಳಿಗ್ಗೆ ೯ಕ್ಕೆ ನೂತನ ಸ್ಟುಡಿಯೋಛಾಯಾಕುಟೀರ’ದ ಶುಭಾರಂಭ
ನೆಹರುನಗರ ಇಂಡಿಯನ್ ಆಯಿಲ್ ಪೆಟ್ರೋಲಿಯಂ ಬಂಕ್ ಮುಂಭಾಗ ಸಂಜೆ ೪.೩೦ಕ್ಕೆ ಕಿಚನ್‌ವೈಸ್ ಇಂಟೀರಿಯರ್‍ಸ್ ನೂತನ ಶಾಖೆ ಶುಭಾರಂಭ


ಶುಭವಿವಾಹ
ಸುಳ್ಯ ತಾಲೂಕು ಹರಿಹರ ಪಲ್ಲತ್ತಡ್ಕ ಶ್ರೀ ಹರಿಹರೇಶ್ವರ ಕಲಾ ಮಂದಿರದಲ್ಲಿ ಸುಳ್ಯ ತಾಲೂಕು ಹರಿಹರ ಪಲ್ಲತ್ತಡ್ಕ ಗ್ರಾಮದ ಕಣಜಾಲು ಕಜ್ಜೋಡಿ ಧರ್ಮಪಾಲ ಗೌಡರ ಪುತ್ರ ದಕ್ಷಿತ್ (ಸಂತು) ಮತ್ತು ಬೆಳ್ತಂಗಡಿ ತಾಲೂಕು ಪುದುವೆಟ್ಟು ಗ್ರಾಮದ ಬೊಳ್ಮನಾರು ವಿಶ್ವನಾಥ ಗೌಡರ ಪುತ್ರಿ ಶ್ರುತಿ (ಜಲಜಾಕ್ಷಿ)ಯವರ ವಿವಾಹ

LEAVE A REPLY

Please enter your comment!
Please enter your name here